ಹೊಸದಿಗಂತ ಡಿಜಿಟಲ್ ಡೆಸ್ಕ್
‘ದ ಕಾಶ್ಮೀರಿ ಫೈಲ್ಸ್’ ಯಾವುದೋ ಒಂದು ಪ್ರದೇಶದ ಕತೆ ಹೇಳುವ ಚಿತ್ರ ಮಾತ್ರವಲ್ಲ. ಕಾಶ್ಮೀರದ ಹಿಂದುಗಳ ಕರುಣಾಜನಕ ಕತೆ ಹೇಳುತ್ತಲೇ ಇದು ಕೆಲವು ಸಾರ್ವತ್ರಿಕ ಪ್ರಶ್ನೆಗಳಿಗೆ ಖಚಿತ ಉತ್ತರ ಹೇಳುತ್ತಿದೆ. ಹೀಗಾಗಿ ಈ ಚಿತ್ರವನ್ನು ನೋಡುವುದು ತುಂಬ ಮುಖ್ಯ ಎಂದಿದ್ದಾರೆ ಚಿಂತಕಿ ಸೌಜನ್ಯ ಅರುಣ್.
Home AUDIO VIDEO ವಿಡಿಯೋ: ‘ದ ಕಾಶ್ಮೀರಿ ಫೈಲ್ಸ್’ ನಿಮ್ಮ ಬದುಕಲ್ಲಿ ಮರೆಯಬಾರದ ಈ ಐದು ಪಾಠಗಳನ್ನು ಹೇಳಿಕೊಡುತ್ತದೆ !