CINE | ಬಾಲಿವುಡ್‌ನ ಈ ಸ್ಟಾರ್‌ ಜೋಡಿ ದಾಂಪತ್ಯ ಸದ್ಯದಲ್ಲೇ ಮುರಿದುಬೀಳತ್ತೆ, ಜ್ಯೋತಿಷಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಸ್ಟಾರ್‌ ಕಪಲ್‌ ದಾಂಪತ್ಯ ಇನ್ನೇನು ಸದ್ಯದಲ್ಲೇ ಮುರಿದುಹೋಗುತ್ತದೆ ಎಂದು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ.

Rakul Preet Singh Opens Up About The First Thing She Loved About Jackky  Bhagnani

ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಕುಲ್ ಮದುವೆಯಾದರು. ಖುಷಿಯಿಂದ ಜೀವನ ಸಾಗಿಸುತ್ತಿರುವ ಈ ಜೋಡಿಯ ಬಗ್ಗೆ ವೇಣುಸ್ವಾಮಿ ಸ್ಪೋಷಕ ಭವಿಷ್ಯ ಹೇಳಿದ್ದಾರೆ. ರಕುಲ್ ದಾಂಪತ್ಯದಲ್ಲಿ ಬಿರುಕು ಮೂಡಲಿದೆ. ಸಾಲದ ಕಾರಣ ಇಬ್ಬರೂ ಬೇರೆಯಾಗುತ್ತಾರೆ. ರಕುಲ್‌ಗೆ ಪತಿಯೇ ಡಿವೋರ್ಸ್ ನೀಡಲಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.

Rakul Preet Singh Jackky Bhagnani Wedding Photos: Celebrity Photographer  Joseph Radhik To Shoot; Mandap And Marriage Venue Decor Snaps OUT | UNSEEN  PICS | Hindi News, Times Now

ಇತ್ತೀಚೆಗೆ ಶೋಭಿತಾ ಜೊತೆಗಿನ ನಾಗಚೈತನ್ಯ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದರು. ಈ ಮದುವೆ ಕೂಡ ಹೆಚ್ಚು ದಿನ ಬಾಳಲ್ಲ ಎಂದಿದ್ದರು. ಅವರ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಕೋಪದ ಕಾವು ಮಾಸುವ ಮುನ್ನವೇ ರಕುಲ್ ಬಗ್ಗೆ ಜ್ಯೋತಿಷಿ ಮಾತನಾಡಿರೋದು ಫ್ಯಾನ್ಸ್‌ಗೆ ಕೋಪ ತರಿಸಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!