VIDEO | ವಾರಣಾಸಿಯ ಪುಟ್ಟ ಫ್ರೆಂಡ್ ಕವಿತೆಗೆ ಮನಸೋತ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ವಾರಣಾಸಿಯ ಶಾಲೆಯೊಂದಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಪುಟಾಣಿಯೊಬ್ಬಳು ಹಾಡಿದ ಕವಿತೆಗೆ ಪ್ರಧಾನಿ ಮನಸೋತಿದ್ದಾರೆ.

ಫೋಟೊಸಿಂಥೆಸಿಸ್ ಬಗ್ಗೆ ಕವಿತೆ ಮೂಲಕ ಪ್ರಧಾನಿ ಮೋದಿಗೆ ಬಾಲಿ ವೈಷ್ಣವಿ ಪಟೇಲ್ ವಿವರಣೆ ನೀಡಿದ್ದಾಳೆ, ಕವಿತೆ ನಂತರ ಪ್ರಧಾನಿ ಮೋದಿ ಬಗೆಗಿನ ಕವನವೊಂದನ್ನು ಆಕೆ ಹೇಳಿದ್ದು, ಪುಟಾಣಿ ಪ್ರತಿಭೆಗೆ ಪ್ರಧಾನಿ ಮನಸೋತಿದ್ದಾರೆ.

ವಾರಣಾಸಿಯ ನನ್ನ ಫ್ರೆಂಡ್‌ಗೆ ಅವಳ ಸೈನ್ಸ್ ಬಗ್ಗೆ ಚೆನ್ನಾಗಿ ಗೊತ್ತು, ಉತ್ತಮ ಕವಯತ್ರಿ ಕೂಡ ಎಂದು ಪ್ರಧಾನಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Narendra Modi (@narendramodi)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!