ಕೇರಳದಲ್ಲಿ ಬಿಸಿಲು ಇನ್ನಷ್ಟು ಖಾರ: ಶಿಕ್ಷಣ ಸಂಸ್ಥೆಗಳ ಬೆನ್ನಲ್ಲೇ ಪಡಿತರ ಅಂಗಡಿಗಳಿಗೂ ತಟ್ಟಿತು ಬಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿರು ಬಿಸಿಲಿಗೆ ಕೇರಳ ಕಂಗಾಲಾಗಿದ್ದು, ಶಿಕ್ಷಣ ಸಂಸ್ಥೆಗಳು ಚಟುವಟಿಕೆ ನಿಲ್ಲಿಸಿರುವ ಬೆನ್ನಿಗೇ ಈಗ ರಾಜ್ಯದ ಪಡಿತರ ಅಂಗಡಿಗಳ ಕರ್ತವ್ಯ ಅವಧಿಯಲ್ಲೂ ಬದಲಾವಣೆ ಮಾಡಲಾಗಿದೆ.

ಕೇರಳದಲ್ಲಿ ಇನ್ನು ಪಡಿತರ ಅಂಗಡಿಗಳು ಬೆಳಿಗ್ಗೆ 8 ರಿಂದ 11 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ನಾಗರಿಕರ ಆರೋಗ್ಯದ ಮೇಲಿನ ಕಾಳಜಿ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!