ನಂದಿನಿ ಅಥವಾ ಮನೆಯಲ್ಲಿ ಮಾಡಿದ ಬೆಣ್ಣೆಯನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ
ಅದಕ್ಕೆ ಅರಿಶಿಣ ಪುಡಿ, ಮೆಂತ್ಯೆ, ಬೆಳ್ಳುಳ್ಳಿ ಜಜ್ಜಿ ಹಾಕಿ
ಬೇಕಿದ್ದಲ್ಲಿ ವಿಳೇದೆಲೆ ಕೂಡ ಹಾಕಬಹುದು
ಇದು ಕಾದು, ನೊರೆ ಬರುವುದು ನಿಂತ ನಂತರ ಆಫ್ ಮಾಡಿ
ಬಿಸಿ ಇದ್ದಾಗಲೇ ಬಾಕ್ಸ್‌ಗೆ ಬಗ್ಗಿಸಿ ಇಡಿ. ನಂತರ ಉಳಿದ ತುಪ್ಪದ ನೀರನ್ನು ಪಲಾವ್, ರೈಸ್‌ಬಾತ್, ಉಪ್ಪಿಟ್ಟು ಯಾವುದಕ್ಕಾದರೂ ಹಾಕಿ ಮಾಡಬಹುದು. ರುಚಿ ಅದ್ಭುತವಾಗಿ ಇರುತ್ತದೆ