HEALTH | ಮೈದಾ ಇಲ್ಲದ ಬೇಕರಿಗಳೇ ಇಲ್ಲ! ಮೈದಾ ತಿಂದ್ರೆ ಬರೀ ತೊಂದರೆ..

ಒಮ್ಮೆ ಯೋಚಿಸಿ ನೋಡಿ ನೀವು ಇಷ್ಟಪಡುವ ಎಲ್ಲ ಜಂಕ್‌ಫುಡ್‌ನಲ್ಲಿ ಮೈದಾ ಇದ್ದೇ ಇದೆ. ಮೈದಾ ಕೆಟ್ಟದು ಅಂತಲ್ಲ, ಅತಿಯಾಗಿ ಸೇವನೆ ಮಾಡಿದ್ರೆ ಸಮಸ್ಯೆ ತಪ್ಪಿದ್ದಲ್ಲ ಎಂದಷ್ಟೇ. ಬೇಕರಿಗೆ ತೆರಳಿ ಮೈದಾ ಇಲ್ಲದ ಯಾವುದೇ ಆಹಾರ ಕೇಳಿ. ನಿಮಗೆ ಯಾವ ಆಹಾರವೂ ದೊರಕೋದಿಲ್ಲ. ಬ್ರೆಡ್, ಕೇಕ್, ಪಫ್, ಬಿಸ್ಕೆಟ್ ಎಲ್ಲವೂ ಮೈದಾ.. ಇದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ತೊಂದರೆ ನೋಡಿ..

ಹೊಟ್ಟೆಗೆ ಮೈದಾ ಆಗೋದೇ ಇಲ್ಲ

Display Racks: Making The Most Of Your Bakery Business | Donracksಜೀರ್ಣಶಕ್ತಿ ಕಡಿಮೆ ಆಗುತ್ತದೆ

Concerns about health create opportunities for fortified bakery productsಇಮ್ಯುನಿಟಿ ಕಮ್ಮಿ ಮಾಡುವ ಸಾಮರ್ಥ್ಯ ಇದೆ

How Long Does It Take to Digest a Pizza?ಮಧುಮೇಹಿಗಳಾಗುತ್ತೀರಿ

Beef Burger Recipe ತೂಕ ಹೆಚ್ಚಳ, ಬೊಜ್ಜು ಗ್ಯಾರೆಂಟಿ

Curry Ramen Hack - Christie at Home ಹೃದಯ ಸಂಬಂಧಿ ಕಾಯಿಲೆ

How to Make Cupcakes ಒಂದು ಭಾಗದಷ್ಟೂ ನ್ಯೂಟ್ರೀಷನ್ ಇಲ್ಲ, ಹೊಟ್ಟೆ ತುಂಬುತ್ತದೆ ಆದರೆ ದೇಹಕ್ಕೆ ಒಳ್ಳೆಯದಾಗೋದಿಲ್ಲ

Maida Sweet Recipe | Delicious & Easy Flour Sweet Snacks | Less Ingredients  Maida Snacks Recipe - YouTubeಅತಿಯಾದ ಕೊಲೆಸ್ಟ್ರಾಲ್

easy and tasty masala maggi recipe- vegetable masala maggi noodles (indian  street style maggi) - YouTube ಆರ್ಟರೀಗಳನ್ನು ಮುಚ್ಚುತ್ತದೆ

One Pot Chicken Parmesan Pasta - The Chunky Chefಯಾವಾಗಲೂ ಸಿಹಿ ತಿನಿಸು ಬೇಕೆನ್ನುವಂತೆ ಮಾಡುತ್ತದೆ

Momos Recipe | How To Make Veg Steam Chinese Style Momos Recipe

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!