ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ, ಈರುಳ್ಳಿ ತಿಂದರೆ ಸಿಕ್ಕಾಪಟ್ಟೆ ಬೆನಿಫಿಟ್ಸ್..

ಈರುಳ್ಳಿ ಇಲ್ಲದೆ ಯಾವ ಅಡುಗೆ ಆಗತ್ತೆ ಹೇಳಿ, ಎಲ್ಲದಕ್ಕೂ ಈರುಳ್ಳಿ ಬೇಕೇ ಬೇಕು. ತರಕಾರಿಗಳ ಒಳ್ಳೆಯ ಗುಣಗಳ ಬಗ್ಗೆ ಮಾತ್ರ ನಾವು ಯೋಚಿಸುತ್ತೇವೆ. ಆದರೆ ಈರುಳ್ಳಿಯಲ್ಲಿಯೂ ತರಕಾರಿಯಷ್ಟೇ ಪ್ರಯೋಜನಕಾರಿ ಗುಣಗಳಿವೆ. ಯಾವ ಗುಣಗಳು ನೋಡಿ..

  • ಕೂದಲು ಉದ್ದವಾಗಿ ಬೆಳೆಯುತ್ತದೆ
  • ಬ್ಲಡ್ ಶುಗರ್ ಹಿಡಿತದಲ್ಲಿ ಇರುತ್ತದೆ
  • ಕ್ಯಾನ್ಸರ್‌ನಿಂದ ದೂರ ಇರಬಹುದು
  • ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರುವಂತೆ ಮಾಡುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಮೂಳೆಗಳು ಗಟ್ಟಿಯಾಗುತ್ತವೆ
  • ಅಸ್ತಮಾದಿಂದ ಮುಕ್ತಿ
  • ಬಾಯಿಯ ಆರೋಗ್ಯ ಕಾಪಾಡುತ್ತದೆ
  • ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ
  • ತಲೆಯಲ್ಲಿ ಹೇನುಗಳಿದ್ದರೆ ಓಡಿಹೋಗುತ್ತವೆ
  • ಜೀರ್ಣಕ್ರಿಯೆ ವೃದ್ಧಿ
  • ಜ್ವರ ಹಾಗೂ ಅಲರ್ಜಿಗಳಿಂದ ದೂರ ಇರಬಹುದು
  • ರಕ್ತ ಉತ್ಪಾದನೆಗೆ ಸಹಕಾರಿ
  • ಗ್ಯಾಸ್ಟ್ರಿಕ್ ಅಲ್ಸರ್‌ನಿಂದ ದೂರ ಉಳಿಯಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!