MUST READ | ಮೌನವಾಗಿದ್ದರೆ ಆರೋಗ್ಯಕ್ಕಿಲ್ಲ ತೊಂದರೆ, ಸ್ವಲ್ಪ ಹೊತ್ತು ಮಾತನಾಡದೇ ಇರ‍್ತೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಟ ಪಟ ಅಂತ ದಿನವಿಡೀ ಮಾತನಾಡೋರಿಗೆ ಈ ಸುದ್ದಿ ಇಷ್ಟವಾಗದೇ ಇರಬಹುದು, ಮಾತಿಗಿಂತ ಮೌನ ಚೆಂದ ಅನ್ನೋ ಮಾತೇ ಇಲ್ವಾ? ಯಾವಾಗಲೂ ಸುಮ್ಮನೆ ಇರಿ ಅಂತ ಹೇಳೋಕಾಗತ್ತಾ? ದಿನದಲ್ಲಿ ಯಾವುದೋ ಒಂದು ಸಮಯದಲ್ಲಿ ಸ್ವಲ್ಪ ನಿಶ್ಯಬ್ದವಾಗಿದ್ದರೆ ಸಾಕಷ್ಟು ಲಾಭ ಇದೆ, ಯಾವ ಲಾಭ ನೋಡಿ..

  • ಹೈ ಬಿಪಿ ಇರೋರಿಗೆ ಇದು ರಾಮಬಾಣ
  • ಫೋಕಸ್ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ
  • ಓಡುವ ಆಲೋಚನೆಗಳಿಗೆ ಕಡಿವಾಣ ಹಾಕಬಹುದು
  • ಮೆದುಳಿನ ಬೆಳವಣಿಗೆಗೆ ಸಮಯ ಸಿಗುತ್ತದೆ
  • ಕ್ರಿಯಾತ್ಮಕ ವ್ಯಕ್ತಿಗಳು ನೀವಾಗುತ್ತೀರಿ
  • ನಿದ್ದೆ ಬರೋದಿಲ್ಲ ಅನ್ನೋ ಸಮಸ್ಯೆ ಓಡಿಸಬಹುದು
  • ತುಂಬಿದ ಕೊಡ ತುಳುಕೋದಿಲ್ಲ ಅನ್ನೋ ಮಾತಿದೆಯಲ್ಲಾ, ಆ ರೀತಿ ನೀವು ಇರುತ್ತೀರಿ.
  • ಹೆಚ್ಚು ಮಾತನಾಡೋರಿಗಿಂತ ಮೌನವಾಗಿರೋರನ್ನು ಜನ ನಂಬುತ್ತಾರೆ.
  • ಮಾತೇ ಆಡದವರು ಎಲ್ಲೋ ಒಮ್ಮೊಮ್ಮೆ ಮಾತನಾಡಿದಾಗ ಅವರ ಮಾತಿಗೆ ಬೆಲೆ ಇರುತ್ತದೆ.
  • ಮಾತನಾಡಬಾರದನ್ನು ಮಾತನಾಡಿ ಅಯ್ಯೋ ಹೇಳಬಾರದಿತ್ತು ಅಂದುಕೊಳ್ಳೋಕಿಂತ ಮಾತನಾಡದೇ
  • ಇರೋದು ಬೆಸ್ಟ್
  • ಮನಶಾಂತಿ ಹೆಚ್ಚುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!