Wednesday, February 28, 2024

CINE | ಮನೆಯಲ್ಲಿ ನೆಮ್ಮದಿಯೇ ಇಲ್ಲ, 166 ಕೋಟಿ ಬೆಲೆ ಬಂಗಲೆ ತೊರೆದ ಪ್ರಿಯಾಂಕ-ನಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಮನೆಗೆ ಬಾಡಿಗೆಗೆ ಹೋಗುವಾಗ, ಸೈಟ್ ಕೊಳ್ಳುವಾಗ ಅಥವಾ ಮನೆ ಖರೀದಿ ಮಾಡುವಾಗ ಆ ಮನೆಯಲ್ಲಿ ಏನಾದ್ರೂ ಸಮಸ್ಯೆ ಇದೆಯಾ ನೋಡಿ ನಂತರ ಮುಂದುವರಿಯಬೇಕು ಎಂದು ತಿಳಿದವರು ಹೇಳ್ತಾರೆ.

Step inside Priyanka Chopra, Nick Jonas' jaw-dropping $20 million Los  Angeles mansion where they are quarantining | Bollywood - Hindustan Timesಕೆಲವರು ಇದನ್ನು ನಂಬಿದ್ರೂ ಕೆಲವರಿಗೆ ಇವುಗಳ ಬಗ್ಗೆ ನಂಬಿಕೆ ಇಲ್ಲ. ಇದೀಗ ದೋಷ, ನೆಮ್ಮದಿ ಎಲ್ಲವನ್ನೂ ದೃಢವಾಗಿ ನಂಬುವ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ ಕನಸಿನ ಮನೆಯನ್ನೇ ತೊರೆದಿದ್ದಾರೆ.

Priyanka Chopra & Nick Jonas Find A New Vacation Spot At The Hamptons |  Architectural Digest Indiaಸುಮಾರು 166 ಕೋಟಿ ರೂಪಾಯಿ ಬೆಲೆಯ ಮನೆ ಇದಾಗಿದ್ದು, ಬೇರೆ ಮನೆ ಖರೀದಿ ಬಗ್ಗೆ ನಿಕ್ ದಂಪತಿ ಆಲೋಚಿಸಿದ್ದಾರಂತೆ. ಈ ಮನೆ ಖರೀದಿ ಮಾಡಿದಾಗಿನಿಂದಲೂ ಕಷ್ಟಗಳು ಬರುತ್ತಲೇ ಇದೆ ಎನೆನಲಾಗಿದೆ.

Priyanka Chopra,Nick Jonas pay $20 million for new Los Angeles homeಮಾನಸಿಕ ಸಮಸ್ಯೆಗಳ ಜೊತೆ ಮನೆಯಲ್ಲಿ ಅಲ್ಲಲ್ಲಿ ಲೀಕೇಜ್ ಸಮಸ್ಯೆಯಿಂದ ಪಾಚಿ ಕಟ್ಟಿ ಮನೆಯಿಡೀ ವಾಸನೆ ಬರುತ್ತಿದೆ. ಇದರಿಂದ ಆರೋಗ್ಯಕ್ಕೂ ತೊಂದರೆಯಾಗುತ್ತಿದೆ ಎಂದು ನಿಕ್ ದಂಪತಿ ಮನೆ ಮಾರಿದವರಿಗೆ ದೂರಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!