ಗಂಡಸರೇ, ಸದ್ಯದಲ್ಲೇ ಮದುವೆಯಾಗೋಕೆ ಹೊರ‍್ಟಿದ್ದೀರಾ? ಮದುವೆಯಾಗಿ ನಿಮ್ಮ ಜೀವನ ಬದಲಾಗೋಕಿಂತ ಮುಂಚೆ, ನಿಮ್ಮಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ನೋಡಿ..
1 ಮದುವೆ ನಂತರ ಗಂಡಸರಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ.
2 ಮದುವೆ ನಂತರ ಗಂಡಸರು ಎಲ್ಲದಕ್ಕೂ ವೈದ್ಯರ ಬಳಿ ಹೋಗ್ತಾರೆ, ಅವರನ್ನು ಪ್ರೀತಿಸುವ ಪತ್ನಿ ಸಣ್ಣ ಸಮಸ್ಯೆಯಾದರೂ ವೈದ್ಯರ ಬಳಿ ಹೋಗುವಂತೆ ಮನವೊಲಿಸ್ತಾರೆ.
3 ಮದುವೆ ನಂತರ ಬ್ಯೂಟಿ ಹಾಗೂ ಸ್ಕಿನ್‌ಕೇರ್ ಬಗ್ಗೆ ಕಾಳಜಿ ಬರುತ್ತದೆ.
4 ಮದುವೆ ನಂತರ ಗಂಡಸರು ಕಡಿಮೆ ಬೆಲೆಯ ವಸ್ತುಗಳಿಗಿಂತ ದುಬಾರಿ ಬೆಲೆಯ ವಸ್ತುಗಳನ್ನು ಇಷ್ಟಪಡುತ್ತಾರೆ.
5 ಹೆಚ್ಚು ವೆಕೇಷನ್ ಸಮಯ ಇಷ್ಟಪಡುತ್ತಾರೆ, ಫ್ಯಾಮಿಲಿ ಜೊತೆಗಿದ್ರೆ ಮಾನಸಿಕ ಸಮಸ್ಯೆಗಳು ಬಾಧಿಸೋದಿಲ್ಲ.
6 ತುಂಬಾ ಪಾಸಿಟಿವ್ ವ್ಯಕ್ತಿಗಳಾಗುತ್ತಾರೆ.
7 ಅಡುಗೆ ಮಾಡುವುದು, ಅಡುಗೆ ಮನೆಯ ವಿಷಯಗಳ ಬಗ್ಗೆ ಆಸಕ್ತಿ ಹೊಂದುತ್ತಾರೆ.
8 ಅಂಗಡಿಗೆ ಹೋಗಿ ಸ್ಯಾನಿಟರಿ ಪ್ಯಾಡ್ ತರೋದಕ್ಕೆ ಮುಜುಗರ ಮಾಡಿಕೊಳ್ಳೋದಿಲ್ಲ.
9 ಅಂದಚಂದದ ಬಗ್ಗೆ ಪರ್ಸನಲ್ ಹೈಜಿನ್ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ.
10 ಬೇರೆಯವರಿಗೆ ಮದುವೆ, ಮಕ್ಕಳ ಬಗ್ಗೆ ಎಕ್ಸ್‌ಪ್ಲೇನ್ ಮಾಡುವಷ್ಟು ಮೆಚುರಿಟಿ ಬರುತ್ತದೆ.
11 ರಿಸ್ಕ್ ತೆಗೆದುಕೊಳ್ಳೋಕೆ ಇಷ್ಟ ಪಡೋದಿಲ್ಲ.
12 ಪರ್ಸನಲ್ ವಸ್ತುಗಳಿಗಿಂತ ಮನೆಯ ವಸ್ತುಗಳನ್ನು ಕೊಳ್ಳೋ ಬಗ್ಗೆ ಆಸಕ್ತಿ ಹೆಚ್ಚುತ್ತದೆ.