ಬಜೆಟ್‌ಗಿಂತ ಇಂಪಾರ್ಟೆಂಟ್‌ ವಿಷಯ ಇದೆ, ಅದರ ಬಗ್ಗೆ ಗಮನ ಕೊಡೋಣ: ಅಖಿಲೇಶ್‌ ಯಾದವ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಜೆಟ್​ಗಿಂತಲೂ ಮುಖ್ಯವಾದ್ದಿದೆ, ಮಹಾಕುಂಭದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ತಮ್ಮ ಸಂಬಂಧಿಕರಿಗಾಗಿ ಹುಡುಕುತ್ತಿದ್ದಾರೆ, ಅತ್ಯಂತ ಕೆಟ್ಟ ಪರಿಸ್ಥಿತಿ ಅಲ್ಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!