ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪಾ-2 ರಿಲೀಸ್ ಆಗಿದ್ದು, ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಮಾದಲ್ಲಿ ಪುಷ್ಪರಾಜ್‌ಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಶ್ರೀವಲ್ಲಿ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರಕ್ಕೆ ಜಸ್ಟೀಸ್ ಒದಗಿಸಿದ್ದಾರೆ. ಎಷ್ಟೋ ಮಂದಿ ನಟಿಯನ್ನು ರಸ್ತೆಯಲ್ಲಿ ಶ್ರೀವಲ್ಲಿ ಎಂದೇ ಕರೆಯುತ್ತಿದ್ದಾರೆ.
ಈ ಐಕಾನಿಕ್ ಕ್ಯಾರೆಕ್ಟರ್ ರಶ್ಮಿಕಾಗೆ ಆಫರ್ ಬರುವ ಮುನ್ನ ಈ ಹೀರೋಯಿನ್‌ಗಳಿಗೂ ಬಂದಿತ್ತು. ಅವರೆಲ್ಲರೂ ಕಾರಣಾಂತರಗಳಿಂದ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಯಾವ ನಟಿಯರು ನೋಡಿ..
ಪೂಜಾ ಹೆಗ್ಡೆ
ಕಾಜಲ್ ಅಗರ್‌ವಾಲ್
ಕೀರ್ತಿ ಸುರೇಶ್
ಅನುಷ್ಕಾ ಶೆಟ್ಟಿ
ನಯನತಾರಾ
ತ್ರಿಷಾ ಕೃಷ್ಣನ್