ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನ ಸೆಲೆಬ್ರಿಟಿಗಳಿಗೆ ಬೆಂಗಳೂರಿನ ಜೊತೆ ನಂಟಿದೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ಕೆಲವೊಂದು ಫುಡ್ ಮಿಸ್ ಮಾಡದೇ ತಿನ್ನುತ್ತಾರೆ. ವಿರಾಟ್ ಅನುಷ್ಕಾ ಫೇವರೆಟ್ ಥಾಮ್ಸ್ ಬೇಕರಿ, ದೀಪಿಕಾ ಪಡುಕೋಣ್ ಫೇವರೆಟ್ ಸಿಟಿಆರ್ ಹಾಗೂ ಕಾರ್ನರ್ ಹೌಸ್.. ಹೀಗೆ ಸಾಕಷ್ಟು ಇದೆ. ಬೆಂಗಳೂರಿಗೆ ಬಂದ್ರೆ ಈ ಸೆಲೆಬ್ರಿಟಿಸ್ ಎಲ್ಲೆಲ್ಲಿ ಏನು ತಿಂತಾರೆ ಇಲ್ಲಿದೆ ಡೀಟೇಲ್ಸ್..
ಥಾಮ್ಸ್ ಬೇಕರಿ
ವೀಣಾ ಸ್ಟೋರ್ಸ್
ವಿದ್ಯಾರ್ಥಿ ಭವನ್
ಕಾರ್ನರ್ ಹೌಸ್
ಸಿಟಿಆರ್
ಲೆ ಸರ್ಕ್ಯು ಸಿಗ್ನೇಚರ್
ದಿ ಓನ್ಲಿ ಪ್ಲೇಸ್