KITCHEN TIPS| ಈ ಸಲಹೆಗಳು ನಿಮಗೆ ಖಂಡಿತಾ ಹೆಲ್ಪ್‌ ಆಗುತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರವೆ ಕೆಡದಂತೆ ಇಡಬೇಕೇ?

ಕೆಲವೊಬ್ಬರ ಮನೆಯಲ್ಲಿ ತಿಂಗಳಿಗೊಮ್ಮೆ ದಿನಸಿ ತರುತ್ತಾರೆ. ಇನ್ನು ಕೆಲವರು ವಾರಕ್ಕಾಗುವಷ್ಟು ದಿನಸಿ ತರುತ್ತಾರೆ. ಅಂಗಡಿಯಿಂದ ತಂದ ದಿನಸಿಗಳ ಪೈಕಿ ಉಪ್ಪಿಟ್ಟು ರವೆ ಬಹುಬೇಗ ಹಾಳಾಗುವಂತದ್ದು. ಒಮ್ಮೆ ಪ್ಯಾಕೆಟ್‌ ಬಡೆದರೆ ಸಾಕು ಹೆಚ್ಚು ದಿನವಂತೂ ಉಳಿಯುವದೇ ಇಲ್ಲ. ಇದನ್ನು ಬಹುಕಾಲ ಉಳಿಯುವಂತೆ ಮಾಡಲು ಇಲ್ಲಿದೆ ಸಿಂಪಲ್‌ ಟೆಕ್ನಿಕ್.‌

ಉಪ್ಪಿಟ್ಟು ರವೆ ಬಹುಕಾಲ ಹಾಳಾಗದಂತೆ, ಹುಳಗಳಾಗದಂತೆ ರಕ್ಷಿಸಲು ಈ ಟೆಕ್ನಿಕ್‌ ಬಳಸಿನೋಡಿ. ಅಂಗಡಿಯಿಂದ ತಂದ ರವೆಯನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಪ್ರೈ ಮಾಡಿಕೊಳ್ಳಿ. ನಂತರ ನೆರಳಿನಲ್ಲಿ ಹರವಿ . ಸಂಪೂರ್ಣ ಬಿಸಿ ಆರಿದ ನಂತರ ಗಾಜಿನ ಜಾಡಿಯಲ್ಲಿ ತುಂಬಿಡಿ. ಬಹುಕಾಲ ಈ ರವೆ ಫ್ರೆಶ್‌ ಆಗಿಯೇ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!