ಪ್ರತಿ ತಿಂಗಳಿನಲ್ಲಿ ಹುಟ್ಟಿದವರಿಗೂ ವಿಭಿನ್ನ ಗುಣಗಳಿರುತ್ತವೆ, ಅವರ ಜನ್ಮ ನಕ್ಷತ್ರ,ಗ್ರಹಗಳ ಆಧಾರದ ಮೇಲೆ ಅವರು ಗುಣಗಳು ನಿರ್ಧರಿತವಾಗಿರುತ್ತವೆ. ಕೆಲವು ಗುಣಗಳನ್ನು ಅವರು ಬೆಳೆಯುತ್ತಾ ಅಳವಡಿಸಿಕೊಳ್ಳುತ್ತಾರೆ. ಯಾವೆಲ್ಲಾ ಗುಣಗಳಿವೆ ನೋಡಿ..
ಇವರ ಮೂಡ್ ಇದ್ದ ಹಾಗೆ ಇರೋದೇ ಇಲ್ಲ, ಆಗಾಗ ಬದಲಾಗ್ತಾರೆ.
ಯಾವುದೇ ಹೊಸ ವಿಷಯಕ್ಕೂ ಈಸಿಯಾಗಿ ಅಡಾಪ್ಟ್ ಆಗ್ತಾರೆ.
ಮಕ್ಕಳು ಮನಸ್ಸು, ಮಕ್ಕಳಂತೆ ಚೇಷ್ಟೆ ಮಾಡೋಕೂ ಇಷ್ಟ.
ಇವರಿಗೆ ಲೈಫ್‌ನಲ್ಲಿ ಎಲ್ಲವೂ ಬೆಸ್ಟ್ ಬೇಕು, ಕಾಂಪ್ರಮೈಸ್ ಇಲ್ಲ.
ಬದುಕಿನೆಡೆಗೆ ಯಾವಾಗಲೂ ಪಾಸಿಟಿವ್ ಆಗಿ ಇರುತ್ತಾರೆ.
ಇವರಿಗೆ ಮುಂದೇನಾಗುತ್ತದೆ ಎನ್ನುವ ಅರಿವು ಚೆನ್ನಾಗಿ ಇದೆ.
ಹೊಸ ಹೊಸ ಐಡಿಯಾಗಳು ತಲೆಯಲ್ಲಿ ಹುಟ್ಟುತ್ತಲೇ ಇರುತ್ತವೆ.
ಅವರು ಅಂದುಕೊಂಡಂತೆ ಆಗದಿದ್ದಾಗ ಕಿರಿಕಿರಿ ಅನುಭವಿಸುತ್ತಾರೆ.
ಪೊಲೈಟ್ ಹಾಗೂ ಜೆಂಟಲ್ ಸ್ವಭಾವದವರು, ವಾಗ್ವಾದ ಮಾಡೋದಿಲ್ಲ.
ಇವರಿಗೆ ಸೆನ್ಸ್ ಆಫ್ ಹ್ಯೂಮರ್ ಇದೆ, ಎಲ್ಲರಿಗೂ ಅರ್ಥ ಆಗೋದಿಲ್ಲ ಅಷ್ಟೆ.
ಚಂದದ ಬಟ್ಟೆ ಹಾಕೋದು, ರೆಡಿಯಾಗೋದು ಇವರಿಗಿಷ್ಟ.
ಮನಸ್ಸಿಗೆ ನೋವಾದ್ರೆ ಮರೆಯೋದಿಲ್ಲ. ಹಳೆಯದನ್ನು ಎರೇಸ್ ಮಾಡೋದು ತುಂಬಾ ಸಮಯ ತೆಗೆದುಕೊಳ್ತಾರೆ.
ಪ್ರೀತಿಸಿದವರನ್ನು ಅತಿಯಾಗಿ ಪ್ರೀತಿಸುತ್ತಾರೆ. ಚೆನ್ನಾಗಿ ನೋಡಿಕೊಳ್ತಾರೆ.
ಕೆಲವೊಮ್ಮೆ ಅಲ್ಪಬುದ್ಧಿಯಂತೆ ವರ್ತನೆ ಮಾಡುತ್ತಾರೆ, ಸಿಟ್ಟಿನಲ್ಲಿ ಆಡಿದ ಮಾತಿನ ಮೇಲೆ ಗಮನ ಇರೋದಿಲ್ಲ.
ಹಾರ್ಡ್‌ವರ್ಕ್ ಇಷ್ಟ ಇಲ್ಲ. ಜಾಣತನದ ಕೆಲಸ ಮಾಡುತ್ತಾರೆ.