ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಕಾಂಟ್ರವರ್ಸಿ ಸ್ಟೇಟ್‌ಮೆಂಟ್‌ಗಳಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ನಟ ಹಾಗೂ ಬಿಗ್‌ಬಾಸ್ ವಿನ್ನರ್ ಒಳ್ಳೆ ಹುಡ್ಗ ಪ್ರಥಮ್ ಇದೀಗ ಮತ್ತೆ ಕಾಂಟ್ರವರ್ಸಿ ಆಗುವಂಥ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.
ಗೌರವ ಕೇಳಿ ಪಡೆಯೋದಲ್ಲ; ಯೋಗ್ಯತೆಯಾನುಸಾರ ಗಳಿಸಿಕೊಳ್ಳೋದು; ಈಗಂತೂ ಜೈಕಾರಕ್ಕೂ ದುಡ್ಡು,social media ಅಣ್ಣಾ ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ! ಎಂದು ಪೋಸ್ಟ್ ಮಾಡಿದ್ದಾರೆ.
ನಿಮ್ಮ ವಿಷಯ ನಿಮಗೆ ಇರಲಿ ದರ್ಶನ್ ಹೆಸರನ್ನು ಇಲ್ಲಿ ಬಳಸಬೇಡಿ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ. ಈ ಬಗ್ಗೆ ಪ್ರಥಮ್ ಕಮೆಂಟ್ಸ್‌ಗೆ ರಿಪ್ಲೇ ಮಾಡಿಲ್ಲ.