ಹೋಳಿ ಬಣ್ಣ ಮಸೀದಿಗೆ ತಾಗಬಾರದೆಂದು ಇಡೀ ಮಸೀದಿಯನ್ನೇ ಪ್ಲಾಸ್ಟಿಕ್‌ನಿಂದ ಮುಚ್ಚಿದರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೋಳಿಯ ಬಣ್ಣ ಸೋಕೀತು ಎಂದು ಮುಸ್ಲಿಂ ಬಾಂಧವರು ಇಡೀ ಮಸೀದಿಯನ್ನು ಪ್ಲಾಸ್ಟಿಕ್ ಟಾರ್ಪಲ್‌ನಿಂದ ಮುಚ್ಚಿದ್ದಾರೆ.

ಉತ್ತರಪ್ರದೇಶದ ಅಲಿಗಢದಲ್ಲಿ ಹೋಳಿ ದಿನದಂದು ಪೊಲೀಸರ ಸೂಚನೆ ಮೇರೆಗೆ ಶಾಂತಿ ಕಾಪಾಡಲು ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಸಮಯಲ್ಲಿ ಪ್ಲಾಸ್ಟಿಕ್ ಟಾರ್ಪಲ್‌ನಿಂದ ಮುಚ್ಚಲಾಗುತ್ತದೆ.

ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯ ಮೇಲೆ ಯಾರೂ ಬಣ್ಣ ಎರಚಬಾರದು ಎಂದು ಕೆಲವು ವರ್ಷಗಳಿಂದ ಟಾರ್ಪಲ್ ಮುಚ್ಚಲಾಗುತ್ತಿದೆ. ಹಿಂದಿನ ದಿನ ರಾತ್ರಿಯಿಂದಲೇ ಟಾರ್ಪಲ್ ಮುಚ್ಚಲಾಗುತ್ತದೆ. ಯಾರೂ ಮಸೀದಿಗೆ ಬಣ್ಣವನ್ನು ಎರಚುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!