ಮಳೆಗಾಲದಲ್ಲಿ ಒಂದು ದಿನದ ಟ್ರಿಪ್ ಮಾಡೋಕೆ ಆಲೋಚಿಸ್ತಿದ್ದೀರಾ? ಇಲ್ಲಿದೆ ಸ್ಥಳಗಳ ಲಿಸ್ಟ್..

ಮಳೆಗಾಲದಲ್ಲಿ ಟ್ರಿಪ್ ಮಾಡೋ ಖುಷಿಯೇ ಬೇರೆ. ಡ್ರೈವಿಂಗ್ ಮಾಡೋರಿಗೆ ಮಾತ್ರ ಸ್ವಲ್ಪ ತಲೆನೋವಾದ್ರೂ, ಊಟದ ರುಚಿ, ನಿಸರ್ಗದ ಅಂದ ಕಾಣೋದು ಈ ಕಾಲದಲ್ಲೇ. ಒಂದು ದಿನ ಟ್ರಿಪ್ ಮಾಡಬೇಕು ಅಂದುಕೊಂಡವರಿಗೆ ಈ ಲೇಖನದಿಂದ ಸಹಾಯ ಆಗಬಹುದು, ಒನ್ ಡೇ ಟ್ರಿಪ್‌ಗೆ ಈ ಜಾಗಗಳು ಸೂಕ್ತ.. ಯಾವುದು ನೋಡಿ..

ನೀವೇ ಡ್ರೈವ್ ಮಾಡಿಕೊಂಡು ಹೋಗಬೇಕು ಅಂದುಕೊಂಡಿದ್ರೆ ನಂದಿಬೆಟ್ಟಕ್ಕೆ ಹೋಗಿಬನ್ನಿ, ತಲುಪುವ ಜಾಗ, ಹೋಗುವ ದಾರಿ ಎರಡೂ ಅದ್ಭುತ.

Nandi Hills Bangalore Insiders Guide - Treks and Trails Indiaನಮ್ಮ ಸಂಸ್ಕೃತಿ ವೈಭವ ತೋರಿಸುವ ಹಂಪಿಗೆ ಹೋಗಿಬನ್ನಿ, ಒಂದು ದಿನದ ಸೈಟ್ ಸೀಯಿಂಗ್, ಫೈರ್ ಕ್ಯಾಂಪ್ ಎಲ್ಲವನ್ನೂ ಮುಗಿಸಬಹುದು.

Hampi Tourism UNESCO World Heritage | Virupaksha Temple Karnatakaಆಗುಂಬೆಯ ಸೂರ್ಯಾಸ್ತ ನೋಡೋದಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ, ಸೂರ್ಯಾಸ್ತ ನೋಡಲು ಆಗುಂಬೆಗೆ ಹೋಗಿ ಬನ್ನಿ

Agumbe Sunset Viewpoint, Agumbe - Best time to visitನೀರಿನಲ್ಲಿ ಆಟ ಆಡಬೇಕು ಎಂದಾದರೆ ದಾಂಡೇಲಿಗೆ ಹೋಗಿಬನ್ನಿ, ನೀರು ಕಡಿಮೆ ಇದ್ದರೆ ಎಲ್ಲ ರೀತಿ ಜಲಕ್ರೀಡೆಗೂ ಅವಕಾಶ ಇದೆ.

Things To Do In Dandeli [2021] | Monks on Wheelsನಮಗೆ ನೇಚರ್ ಎಲ್ಲಾ ಬೇಡ ಸಮುದ್ರ ಬೇಕು ಅನ್ನೋದಾದ್ರೆ ಗೋಕರ್ಣಕ್ಕೆ ಹೋಗಿಬನ್ನಿ, ಮಳೆಯಲ್ಲೂ ಬೀಚ್ ಸೌಂದರ್ಯ ಹೇಳತೀರದು.

Gokarna Tourism (2022): Best of Gokarna, India - Tripadvisorವಿಶ್ವವಿಖ್ಯಾತ ಜೋಗಜಲಪಾತ ನೋಡೋದನ್ನು ಮರೆಯಬೇಡಿ. ಜೊತೆಗೆ ಸುತ್ತಮುತ್ತಲಿನ ಸ್ಥಳಗಳನ್ನು ನೋಡಬಹುದು.

Jog Falls roars in full glory for the first time in four years | The News  Minute

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!