ಹೊಟೇಲ್‌ನಷ್ಟೇ ರುಚಿಯಾದ ರವಿ ಇಡ್ಲಿಯನ್ನು ಮನೆಯಲ್ಲಿಯೂ ಮಾಡ್ಬೋದು. ಹೇಗೆ ನೋಡಿ..
ಯಾವುದಾದರೂ ಬ್ರ್ಯಾಂಡ್‌ನ ರವೆ ಇಡ್ಲಿ ಮಿಕ್ಸ್‌ನ್ನು ತನ್ನಿ
ಒಂದು ಕಪ್ ಇಡ್ಲಿ ರವೆಗೆ ಒಂದೂವರೆ ಕಪ್ ಹುಳಿಮೊಸರು ಹಾಕಿ ಮಿಕ್ಸ್ ಮಾಡಿ
ಮೊಸರು ಹುಳಿ ಆಗಿಲ್ಲ ಎಂದರೆ, ಸ್ವಲ್ಪ ನಿಂಬೆರಸ ಸೇರಿಸಿ
ನಂತರ ಸ್ಟೀಮ್ ಮಾಡಿದ್ರೆ ಇಡ್ಲಿ ರೆಡಿ, ಬಿಸಿ ಬಿಸಿ ಸಾಗು ಹಾಗೂ ಚಟ್ನಿ ಜೊತೆ ಸೇವಿಸಿ