GOOD FOOD | ತುಂಬಾ ಸಾಫ್ಟ್ ಈ ಮೆಂತ್ಯೆ ದೋಸೆ, ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಮೆಂತ್ಯೆ
ಅಕ್ಕಿ
ಕಡ್ಲೆಬೇಳೆ
ಉಪ್ಪು

ಮಾಡುವ ವಿಧಾನ
ಮೊದಲು ಮಧ್ಯಾಹ್ನವೇ ಈ ಮೂರು ಪದಾರ್ಥಗಳನ್ನು ಹಾಕಿ ನೀರಿನಲ್ಲಿ ನೆನೆಸಿಡಿ
ನಂತರ ಇದನ್ನು ರಾತ್ರಿ ರುಬ್ಬಿ ಉಪ್ಪು ಹಾಕಿ ಸೋಡಾ ಹಾಕಿ ಇಡಿ
ಬೆಳಗ್ಗೆ ಎದ್ದು ಸೆಟ್ ದೋಸೆಯಂತೆ ದಪ್ಪ ದೋಸೆ ಹಾಕಿ ತಿಂದರೆ ತಿಂಡಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!