ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಖಾರದಪುಡಿ
ಸಾಂಬಾರ್ ಪುಡಿ
ಕಡ್ಲೆಹಿಟ್ಟು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ
ನಂತರ ನೀರಿಗೆ ಕಡ್ಲೆಹಿಟ್ಟು ಹಾಕಿ ಇಡಿ
ಇದನ್ನು ತವಾಗೆ ಹಾಕಿ
ಸಣ್ಣ ಉರಿಯಲ್ಲಿ ಕಡ್ಲೆಹಿಟ್ಟು ಬೇಯುವವರೆಗೂ ಆಡಿಸಿ
ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಕೊತ್ತಂಬರಿ ಹಾಕಿದರೆ ಬಾಂಬೆ ಸಾಗು ರೆಡಿ