PHOTO GALLERY | ವಯಸ್ಸಾದ ಮೇಲೆ ಹೀರೋಯಿನ್‌ಗಳು ಹೀಗೆ ಕಾಣಿಸ್ಬಹುದು.

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ವಯಸ್ಸಾದ ಮೇಲೆ ಹೇಗೆ ಕಾಣಬಹುದು ಅನ್ನೋ ಕ್ಯೂರಿಯಾಸಿಟಿ ಇದ್ದೇ ಇರುತ್ತದೆ, ಅದಕ್ಕಾಗಿಯೇ ಆಪ್‌ಗಳಲ್ಲಿ ಬರುವ ಫಿಲ್ಟರ್ ಬಳಕೆ ಮಾಡಿ ವಯಸ್ಸಾದ ಮೇಲೆ ಹೇಗೆ ಕಾಣ್ತೀವಿ ಎಂದು ನೋಡಿಯೇ ಇರುತ್ತೇವೆ, ಇದೀಗ ಅಬು ಸಾಹಿದ್ ಎಂಬ ಕಲಾವಿದ ಬಾಲಿವುಡ್ ನಟಿಯರು ವಯಸ್ಸಾದ ಮೇಲೆ ಹೇಗೆ ಕಾಣ್ತಾರೆ ಎನ್ನುವ ಚಿತ್ರವನ್ನು ತಯಾರಿಸಿದ್ದಾರೆ.

ಈ ಹಿಂದೆ ಬಾಲಿವುಡ್ ನಟರ ಇಮೇಜನ್ನು ಇವರೇ ತಯಾರಿಸಿದ್ದು, ನಿಜಕ್ಕೂ ಸೆಲೆಬ್ಸ್ ಹೀಗೆ ಕಾಣಬಹುದು ಎನ್ನುವ ಮಟ್ಟಿಗಿನ ಫೋಟೊಸ್ ಅದಾಗಿತ್ತು. ಬಾಲಿವುಡ್ ಸುಂದರಿಯರು ವಯಸ್ಸಾದ ಮೇಲೆ ಹೀಗೆ ಕಾಣಬಹುದು..

ದೀಪಿಕಾ ಪಡುಕೋಣ್

ದೀಪಿಕಾ ಪಡುಕೋಣೆ ಆಲಿಯಾ ಭಟ್

ಆಲಿಯಾ ಭಟ್​​​ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ಕಟ್ರೀನಾ ಕೈಫ್

ಕತ್ರಿನಾ ಕೈಫ್ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮ ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾಕ್ರಿತಿ ಸೆನೋನ್

ಕೃತಿ ಸೋನನ್ಹೀರೋಗಳ ಫೋಟೊ ಹೀಗಿದೆ..

ಶಾರುಖ್ ಖಾನ್

how bollywood actors will look when they get old - Shah Rukh Khanಸಲ್ಮಾನ್ ಖಾನ್

how bollywood actors will look when they get old - Salman Khan ಆಮಿರ್ ಖಾನ್

how bollywood actors will look when they get old - Aamir Khan ಅಕ್ಷಯ್ ಕುಮಾರ್

how bollywood actors will look when they get old - Akshay Kumar ರಣ್‌ಬೀರ್ ಕಪೂರ್

how bollywood actors will look when they get old - Ranbir Kapoor ಶಾಹಿದ್ ಕಪೂರ್

how bollywood actors will look when they get old - Shahid Kapoorಮಹೇಶ್ ಬಾಬು

how South Indian actors will look when they get old - Mahesh Babu

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!