ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಡೇಟಿಂಗ್ನಲ್ಲಿರೋ ವಿಷಯ ಜಗಜ್ಜಾಹೀರು.
ಇದೀಗ ಆಲಿಯಾ ರಣ್ಬೀರ್ನ್ನು ತನ್ನ ಬಾಯ್ಫ್ರೆಂಡ್ ಅಂತ ಕರೆದಿದ್ದಾರೆ.
ಹೊಸ ವರ್ಷ ಆಚರಣೆಗೆ ಈ ಜೋಡಿ ಟ್ರಿಪ್ ಮಾಡಿದ್ದು, ಅಲ್ಲಿ ತೆಗೆದ ಫೋಟೊಗಳನ್ನು ಆಲಿಯಾ ಪೋಸ್ಟ್ ಮಾಡಿದ್ದಾರೆ.
ಫೋಟೊಗೆ ಕ್ಯಾಪ್ಷನ್ ಆಗಿ ನನ್ನ ಬಾಯ್ಫ್ರೆಂಡ್ ಫೋಟೊಗ್ರಾಫಿ ಸ್ಕಿಲ್ಸ್ನ ಇನ್ನೂ ಚೆನ್ನಾಗಿ ಮಾಡ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಇದಕ್ಕೆ ಅನುಷ್ಕಾ ಶರ್ಮಾ ಕೂಡ ರೆಸ್ಪಾನ್ಸ್ ಮಾಡಿ, ಹಾರ್ಟ್ ಇಮೋಜಿಗಳನ್ನು ಹಾಕಿದ್ದಾರೆ.