Thursday, February 2, 2023

Latest Posts

CINE NEWS | ವಿಜಯ್ ವರ್ಮಾ, ತಮನ್ನಾ ಲವ್ ಸ್ಟೋರಿ ಶುರುವಾಗಿದ್ದು ಹೀಗೆ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇವರಿಬ್ಬರು ಜೋಡಿ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆಯೇ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ನ್ಯೂ ಇಯರ್ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ವಿಜಯ್ ಹಾಗೂ ತಮನ್ನಾ ಮುತ್ತಿಟ್ಟು ಹೊಸ ವರ್ಷದ ವಿಶ್ ಮಾಡಿದ್ದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೆಲ್ಲಾ ಹೇಗಾಯ್ತು ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

ವಿಜಯ್ ಹಾಗೂ ತಮನ್ನಾ ಲವ್ ಸ್ಟೋರೀಸ್-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್‌ರನ್ನು ತಮನ್ನಾ ಭೇಟಿಯಾಗಿದ್ದು ಇಲ್ಲೇ. ಪರಸ್ಪರ ಕೆಲಸದ ಬಗ್ಗೆ ಹೊಗಳುತ್ತಾ ಸ್ನೇಹಿತರಾಗಿದ್ದಾರೆ. ನಂತರ ಸ್ನೇಹ ಪ್ರೀತಿಗೆ ತಿರುಗಿದೆ.

ಇತ್ತೀಚೆಗಷ್ಟೇ ಗೋವಾಗೆ ಈ ಜೋಡಿ ತೆರಳಿದ್ದರು. ಗೋವಾದಿಂದ ವಾಪಾಸಾದಾಗಲೂ ಏರ್‌ಪೋರ್ಟ್‌ನಲ್ಲಿ ಜೋಡಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!