August 15, 2026
Saturday, August 15, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 34 | ಈ ವೆದರ್‌ಗೆ ಕಂಫರ್ಟ್‌ ಕೊಡುವ ಕೊರಿಯನ್‌ ಚಿಕನ್‌ ಪೋರಿಡ್ಜ್‌ ಹೀಗೆ ಮಾಡಿ

ಸಾಮಾಗ್ರಿಗಳು
ಚಿಕನ್‌
ಬೀನ್ಸ್
ಕ್ಯಾರೆಟ್‌
ಬಟಾಣಿ
ಅಕ್ಕಿ
ಉಪ್ಪು
ಪೆಪ್ಪರ್‌
ಹಸಿಮೆಣಸು
ಈರುಳ್ಳಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿಕೊಳ್ಳಿ
ಆನಂತರ ಅದಕ್ಕೆ ಚಿಕನ್‌ ಪೀಸ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ/ ಚಿಕನ್‌ ಸಪರೇಟ್‌ ಆಗಿ ಬೇಯಿಸಿ ಅದರ ನೀರನ್ನು ಇದಕ್ಕೆ ಹಾಕಬಹುದು
ಅದು ಬೆಂದ ನಂತರ ಬೀನ್ಸ್‌, ಕ್ಯಾರೆಟ್‌, ಬಟಾಣಿ ಹಾಕಿ ಬಾಡಿಸಿ
ನಂತರ ಉಪ್ಪು ಹಾಗೂ ಪೆಪ್ಪರ್‌ ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ಅಕ್ಕಿ ಹಾಕಿ, ಹೆಚ್ಚು ನೀರು ಹಾಕಿ, ನಿಮ್ಮ ತಿಂಡಿ ಗಂಜಿಯ ಹದಕ್ಕೆ ಬರಬೇಕು
ಸಣ್ಣ ಉರಿಯಲ್ಲಿ ಮೂರು ವಿಶಲ್‌ ಹೊಡೆಸಿದ್ರೆ ತಿಂಡಿ ರೆಡಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !