ಸಾಮಾಗ್ರಿಗಳು
ದೋಸೆಹಿಟ್ಟು
ಆಲೂಗಡ್ಡೆ ಪಲ್ಯ
ಚಟ್ನಿ
ಶೇಂಗಾ
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಬೆಲ್ಲ
ತುಪ್ಪ
ಮಾಡುವ ವಿಧಾನ
ಮಿಕ್ಸಿಗೆ ಶೇಂಗಾ, ಬೆಳ್ಳುಳ್ಳಿ, ಖಾರದಪುಡಿ, ಉಪ್ಪು ಹಾಗೂ ಬೆಲ್ಲ ಹಾಕಿ ಪುಡಿಮಾಡಿ
ನಂತರ ಹೆಂಚಿಗೆ ದೋಸೆ ಹಾಕಿ
ಅದಕ್ಕೆ ತುಪ್ಪ ಹಾಕಿ
ನಂತರ ಫ್ರೆಶ್ ಆಗಿ ಮಾಡಿಟ್ಟ ಚಟ್ನಿಪುಡಿ ಹಾಕಿ
ನಂತರ ಅದರ ಮೇಲೆ ತುಪ್ಪ ಹಾಕಿ
ಈಗ ಆಲೂಗಡ್ಡೆ ಪಲ್ಯ ಹಾಕಿ ಚಟ್ನಿ ಜೊತೆ ಸವಿಯಿರಿ