ಸಾಮಾಗ್ರಿಗಳು
ಬೆಳ್ಳುಳ್ಳಿ
ಉಪ್ಪು
ಖಾರ
ಎಣ್ಣೆ
ಅನ್ನ
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ ಪೇಸ್ಟ್ ಕುಠಾಣಿಯಲ್ಲಿ ಮಾಡಿ, ಇದಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ ಕುಟ್ಟಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಈ ಮಿಶ್ರಣ ಹಾಕಿ
ಬೇಕಾದಲ್ಲಿ ಕರಿಬೇವು, ಈರುಳ್ಳಿ, ಸಾಸಿವೆ, ಶೇಂಗಾ ಏನಾದರೂ ಹಾಕಬಹುದು
ನಂತರ ಇದಕ್ಕೆ ಅನ್ನ ಮಿಶ್ರಣ ಬಾಡಿ ಬಿಸಿ ಬಿಸಿ ಗಾರ್ಲಿಕ್ ರೈಸ್ ತಿನ್ನಿ