ಸಾಮಾಗ್ರಿಗಳು
ಗೋಧಿ ಹಿಟ್ಟು
ಬೇಯಿಸಿದ ಆಲೂಗಡ್ಡೆ
ಕೊತ್ತಂಬರಿ
ಖಾರದಪುಡಿ
ಉಪ್ಪು
ಓಂ ಕಾಳು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಗೋಧಿ ಹಿಟ್ಟಿಗೆ ಪುಡಿಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ
ನಂತರ ಪುಟ್ಟದಾಗಿ ಲಟ್ಟಿಸಿ ಕಾದ ಎಣ್ಣೆಗೆ ಬಿಟ್ಟು ಕರಿಯಿರಿ