September 26, 2026
Saturday, September 26, 2026
spot_img

ಇನ್ಸ್ಟಾಗ್ರಾಮ್‌ ಪ್ರಕಾರ ಪರ್ಫೆಕ್ಟ್‌ ಇಂಡಿಯನ್‌ ಚಾಯ್‌ ಮಾಡೋದು ಹೀಗಂತೆ! ಏನಿದೆ ಅಂಥಾ ಸ್ಪೆಷಲ್‌?

ಸಾಮಾಗ್ರಿಗಳು
ಒಂದು ಲೋಟ ನೀರು
ಅರ್ಧ ಲೋಟ ಹಾಲು
ಚಕ್ಕೆ
ಲವಂಗ
ಸೋಂಪು
ಏಲಕ್ಕಿ
ಶುಂಠಿ
ಸಕ್ಕರೆ
ಟೀ ಪುಡಿ
ರೋಸ್‌ ಪೆಟಲ್ಸ್‌

ಮಾಡುವ ವಿಧಾನ
ಮೊದಲು ಒಂದು ಲೋಟ ನೀರಿಗೆ ಟೀ ಪುಡಿ ಹಾಕಿ ಕಾಯಲು ಇಡಿ. ನಂತರ ಇದಕ್ಕೆ ಜಜ್ಜಿದ ಶುಂಠಿ ಹಾಕಿ
ಆನಂತರ ಚಕ್ಕೆ, ಲವಂಗ, ಏಲಕ್ಕಿ, ಸೋಂಪುಕಾಳನ್ನು ಸ್ವಲ್ಪ ಕುಟ್ಟಿ ಪುಡಿ ಮಾಡಿ ಹಾಕಿ
ನಂತರ ಇದನ್ನು ನೀರಿಗೆ ಸೇರಿಸಿ. ನಂತರ ಇದಕ್ಕೆ ಹಾಲನ್ನು ಹಾಕಿ, ರೋಸ್‌ ಪೆಟಲ್‌ ಹಾಕಿ
ಮೇಲೆ ಸಕ್ಕರೆ ಹಾಕಿ ಒಂದೆರಡು ನಿಮಿಷ ಬಿಟ್ಟು ಆಫ್‌ ಮಾಡಿದ್ರೆ ಟೀ ರೆಡಿ
ಸಂಜೆಯ ಮಳೆಗೆ ಬೆಳಗ್ಗೆ ದಿನ ಆರಂಭಿಸೋಕೆ ಇದು ಬೆಸ್ಟ್‌ ಟೀ!

Must Read