ಚಟ್ನಿಪುಡಿ ಮಾಡುವ ವಿಧಾನ
ಶೇಂಗಾ, ಕರಿಬೇವು ಹುರಿದುಕೊಳ್ಳಿ
ನಂತರ ಇದಕ್ಕೆ ಬೆಳ್ಳುಳ್ಳಿ, ಖಾರದಪುಡಿ ಹಾಗೂ ಉಪ್ಪು ಹಾಕಿ ರುಬ್ಬಿದರೆ ಪುಡಿ ರೆಡಿ
ಪುಡಿದೋಸೆ ಮಾಡುವ ವಿಧಾನ
ಮೊದಲು ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ
ದೋಸೆ ಹಿಟ್ಟು ಹರಡಿ
ದೋಸೆ ಬೆಂದಿದೆ ಎನಿಸಿದಾಗ ಚಟ್ನಿಪುಡಿ ಹಾಕಿ
ಮೇಲೆ ತುಪ್ಪ ಹಾಕಿ
ನಂತರ ಆಲೂಗಡ್ಡೆ ಪಲ್ಯ ಇಟ್ಟು ಬಿಸಿ ಬಿಸಿ ತಿನ್ನಿ