ಉಪ್ಪು ಹಾಗೂ ವಿನೇಗರ್ ಮಿಕ್ಸ್ ಮಾಡಿ ಪಾತ್ರೆಯ ಮೇಲೆ ಹಾಕಿ, 10 ನಿಮಿಷ ಬಿಟ್ಟು ತೊಳೆಯಿರಿ.
ಸೋಡಾಪುಡಿ ಹಾಕಿ ಉಜ್ಜಿ
ಟೊಮ್ಯಾಟೊ ಕೆಚಪ್ ಹಾಕಿ ತೊಳೆಯಿರಿ( ಕಾಪರ್ ಪಾತ್ರೆಗಳಿಗೆ)
ನಿಂಬೆಹಣ್ಣು ಹಾಗೂ ಉಪ್ಪು ಹಾಕಿ ತೊಳೆಯಿರಿ.
ವಿನೇಗರ್, ಬೇಕಿಂಗ್ ಸೋಡಾ ಹಾಗೂ ಲಿಕ್ವಿಡ್ ಡಿಶ್‌ವಾಶ್ ಹಾಕಿ ತೊಳೆಯಿರಿ