ನೀವು ಹೊಟ್ಟೆ ಕೆಳಗೆ ಮಾಡಿ ಮಲಗ್ತೀರಾ? ಅಥವಾ ತಾಯಿಯ ಗರ್ಭದಲ್ಲಿ ಮಗು ಮಲಗಿದ ರೀತಿ ಉಲ್ಟಾ ಆಗಿ ಕಾಲು ಪಕ್ಕಕ್ಕಿಟ್ಟು ಮಲಗ್ತೀರಾ? ಇದು ಮಲಗೋಕೆ ವರ್ಸ್ಟ್ ಪೊಸಿಶನ್.
ಹೌದು, ಯಾಕೆ ಗೊತ್ತಾ?
ಹೊಟ್ಟೆ ಕೆಳಕ್ಕೆ ಹಾಕಿ ಮಲಗೋದ್ರಿಂದ ನಿಮ್ಮ ನ್ಯಾಟುರಲ್ ಕರ್ವ್ ಹಾಗೂ ಸ್ಪೈನ್‌ಗೆ ಅಫೆಕ್ಟ್ ಆಗುತ್ತದೆ. ಇಷ್ಟೇ ಅಲ್ಲ ನಿಮ್ಮ ಕುತ್ತಿಗೆಗೂ ಇದು ಸಮಸ್ಯೆ ಮಾಡುತ್ತದೆ.
ಮಗು ರೀತಿ ಮಲಗೋದ್ರಿಂದ ನಿಮ್ಮ ಸ್ಪೈನ್‌ಗೆ ನೋವಾಗುತ್ತದೆ. ನಮ್ಮ ಸ್ಪೈನ್ S ಶೇಪ್‌ನಲ್ಲಿದೆ. ಆದರೆ ಅದನ್ನು C ಶೇಪ್‌ಗೆ ತಂದು ಮಲಗುತ್ತೀರಿ ಇದು ಹೊಟ್ಟೆಗೆ ಪ್ರೆಶನ್ ಮಾಡುತ್ತದೆ. ಅತಿಯಾದರೆ ಸ್ಲಿಪ್ ಡಿಸ್ಕ್ ಸಮಸ್ಯೆ ಕೂಡ ಬರಬಹುದು.