ಸಾಮಾಗ್ರಿಗಳು
ಹೊನೆಗೊನೆಸೊಪ್ಪು
ಈರುಳ್ಳಿ
ಹಸಿಮೆಣಸು
ಶೇಂಗಾ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಸೊಪ್ಪು ಹಾಕಿ ಬಾಡಿಸಿ
ನಂತರ ಉಪ್ಪು, ಸಾಂಬಾರ್ ಪುಡಿ ಹಾಗೂ ಶೇಂಗಾ ಪುಡಿ ಹಾಕಿದ್ರೆ ಪಲ್ಯ ರೆಡಿ
ಸಾಮಾಗ್ರಿಗಳು
ಹೊನೆಗೊನೆಸೊಪ್ಪು
ಈರುಳ್ಳಿ
ಹಸಿಮೆಣಸು
ಶೇಂಗಾ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಸೊಪ್ಪು ಹಾಕಿ ಬಾಡಿಸಿ
ನಂತರ ಉಪ್ಪು, ಸಾಂಬಾರ್ ಪುಡಿ ಹಾಗೂ ಶೇಂಗಾ ಪುಡಿ ಹಾಕಿದ್ರೆ ಪಲ್ಯ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ