HAIR LOSS | ಕೂದಲು ಉದುರೋಕೆ ಮುಖ್ಯ ಕಾರಣ ಇದೇ.. ಈ ತಪ್ಪು ಮಾಡ್ಬೇಡಿ..

ಕೂದಲು ಉದುರುತ್ತಿದೆ, ಹೊಸ ಕೂದಲು ಬರ‍್ತಿಲ್ಲ ಹೀಗೆ ಸಾಕಷ್ಟು ಸಮಸ್ಯೆಯನ್ನು ನೀವು ಎದುರಿಸುತ್ತಿರಬಹುದು, ಇದಕ್ಕೆ ಉತ್ತರ ನಿಮ್ಮಲ್ಲೇ ಇದೆ, ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಕೂದಲನ್ನು ಹಾಳು ಮಾಡುತ್ತಿವೆ. ಯಾವ ತಪ್ಪು ಗೊತ್ತಾ?

  1. ತಲೆಸ್ನಾನ ಮಾಡದೇ ಇರುವುದು ಅಥವಾ ಹೆಚ್ಚು ಮಾಡುವುದು
  2. ಎಣ್ಣೆ ಹಚ್ಚದೇ ಇರುವುದು ಅಥವಾ ಅತಿಯಾಗಿ ಹಚ್ಚುವುದು
  3. ತಲೆ ಬಾಚದೇ ಇರುವುದು, ಬಾಚುತ್ತಲೇ ಇರುವುದು
  4. ಒದ್ದೆ ಕೂದಲನ್ನು ಬಾಚುವುದು
  5. ಕಂಡೀಷನರ್ ಬಳಕೆ ಮಾಡದೇ ಇರುವುದು
  6. ಮಲಗುವಾಗ ಕೂದಲನ್ನು ಮಂದವಾಗಿ ಕಟ್ಟದಿರುವುದು
  7. ಹೀಟ್ ಪ್ರಾಡಕ್ಟ್‌ಗಳ ಬಳಕೆ
  8. ರಫ್ ಆಗಿ ಕೂದನ್ನು ಹ್ಯಾಂಡಲ್ ಮಾಡುವುದು
  9. ಟೈಟ್ ಆದ ಹೇರ್‌ಸ್ಟೈಲ್
  10. ಹೆಚ್ಚು ಕೆಮಿಕಲ್ ಇರುವ ಶಾಂಪೂ ಬಳಕೆ
  11. ಬ್ಲೋಡ್ರೈಯರ್ ಬಳಕೆ ಹೆಚ್ಚು ಮಾಡುವುದು
  12. ಅತಿಯಾದ ಬಿಸಿಲಿನಲ್ಲಿ ಓಡಾಡುವುದು
  13. ಉತ್ತಮ ಆಹಾರ ಸೇವನೆ ಮಾಡದೇ ಇರುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!