ಬಟ್ಟೆಯಿಂದ ಕಲೆ ತೆಗೆಯುವ ಸರಿಯಾದ ವಿಧಾನವಿದು..

ಬಟ್ಟೆಯಲ್ಲಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಈ ವಿಧಾನಗಳನ್ನು ಅನುಸರಿಸಿ. ಬಟ್ಟೆಗಳಿಂದ ಕಲೆಗಳು ಮಾಯವಾಗುತ್ತವೆ. ಕಲೆ ಹೋಗಿಸಲು ಹೀಗೆ ಮಾಡಿ..

  1. ಮೊದಲು ಬಟ್ಟೆ ಮೇಲೆ ಇರುಚ ಕೊಳೆ, ಘನ ಅಂಶಗಳನ್ನು ತೆಗೆದುಹಾಕಿ
  2. ನಂತರ ಸುರಿವ ತಣ್ಣೀರಿನಲ್ಲಿ ಕಲೆಯಿರುವ ಜಾಗವನ್ನು ಒಡ್ಡಿ
  3. ನಂತರ ಡಿಟರ್ಜೆಂಟ್ ಹಾಕಿ ತಿಕ್ಕಿ
  4. ನಂತರ ಐದು ನಿಮಿಷ ಹಾಗೇ ಬಿಟ್ಟುಬಿಡಿ
  5. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ
  6. ನಂತರ ಕಲೆ ಹೋಗಿದೆಯಾ ನೋಡಿ
  7. ಇಲ್ಲವಾದರೆ ಇನ್ನೊಮ್ಮೆ ಬ್ರಶ್ ಮಾಡಿ ಹೋಗಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!