ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಸ್ಥಿರತೆ ಬಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಅನುಮಾನ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವಧಿ ಪೂರ್ಣಗೊಳಿಸುವ ಮುನ್ನಾ ಸಂಭಾವ ಅಡ್ಡಿಗಳ ಭವಿಷ್ಯ ನುಡಿದಿದ್ದಾರೆ.
ವಾಣಿಜ್ಯ ನಗರಿ ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026ರ ಬಳಿಕ ಸರ್ಕಾರ ಎನ್ ಡಿಎ ಸರ್ಕಾರ ಇರಲ್ಲ, ಮೋದಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಅನಿಸುತ್ತಿದೆ ಎಂದರು.
ತಾನಾಗಿಯೇ ಸ್ವಇಚ್ಛೆಯಿಂದ ವಿರಮಿಸಬೇಕಷ್ಟೇ.ಈ ಹಂದಿ, ನಾಯಿಗಳು,ದೇಶದೊಳಗೆ ವಿಧ್ವಂಸಕ ಕೃತ್ಯ ನಡೆಸುವವರು,
ವೈರಿ ರಾಷ್ಟ್ರಗಳ ಷಢ್ಯಂತ್ರಗಳಿಗೆ ಕೈಜೋಡಿಸುವವರು ಆಶುಸುವಂತೆ
ಏನೂ ನಡೆಯುವುದಿಲ್ಲ.ಇವುಗಳು ಬಾಯಿ ಚಪಲಕ್ಕೆ ಏನೇನೋ ಬಡಬಡಿಸಬೇಕಷ್ಟೇ.