ಸಾಮಾಗ್ರಿಗಳು
ಕಡ್ಲೆ
ಶೇಂಗಾ
ಶುಂಠಿ
ಬೆಳ್ಳುಳ್ಳಿ
ಪುದೀನ
ಕೊತ್ತಂಬರಿ
ಕಾಯಿ
ಹುಣಸೆಹಣ್ಣು
ಉಪ್ಪು
ಹಸಿಮೆಣಸು
ಮಾಡುವ ವಿಧಾನ
ಮೊದಲು ಪ್ಯಾನ್ ಮೇಲೆ ಶೇಂಗಾ ಹಾಕಿ ಬಾಡಿಸಿ
ನಂತರ ಅದಕ್ಕೆ ಪುದೀನಾ, ಹಸಿಮೆಣಸು ಹಾಕಿ ಬಾಡಿಸಿ
ನಂತರ ತಣ್ಣಗಾಗಲು ಬಿಡಿ
ನಂತರ ಉಳಿದ ಎಲ್ಲ ಪದಾರ್ಥ ಹಾಕಿ ಮಿಕ್ಸಿ ಮಾಡಿ
ತಕ್ಕಷ್ಟು ನೀರು ಹಾಕುತ್ತಾ ಮಿಕ್ಸಿ ಮಾಡಿ, ಬೇಕಿದ್ದಲ್ಲಿ ಒಗರಣೆ ಹಾಕಿದ್ರೆ ಚಟ್ನಿ ರೆಡಿ