ಸದಾ ಪರ್ಫ್ಯೂಮ್ ಬೇಕು, ಅದಿಲ್ಲದೆ ಅಂಗಡಿಗೆ ಹಾಲು ತರೋದಕ್ಕೂ ಹೋಗೋದಿಲ್ಲ. ಮನೆಯಲ್ಲಿಯೇ ಇದ್ರೂ ಸ್ನಾನ ಮಾಡಿ ರೆಡಿ ಆದಮೇಲೆ ಪರ್ಫ್ಯೂಮ್ ಹಾಕ್ತಾರೆ. ಆದರೆ ಪರ್ಫ್ಯೂಮ್ ಸದಾ ಹಾಕೋದು ಒಳ್ಳೆಯದಾ?
- ಪರ್ಫ್ಯೂಮ್ ಅತಿಯಾಗಿ ಬಳಕೆ ಮಾಡೋದ್ರಿಂದ ತಲೆನೋವು, ಕಣ್ಣು ಮೂಗಿನ ಇನ್ಫೆಕ್ಷನ್ ಆಗುತ್ತದೆ.
- ಪದೇ ಪದೆ ವಿಷಯಗಳನ್ನು ಮರೆಯುವುದು, ವಾಕರಿಕೆ, ಕೋ ಆರ್ಡಿನೇಷನ್ ಸಮಸ್ಯೆ ಬರುತ್ತದೆ.
- ಚರ್ಮರೋಗ ಸಾಧ್ಯತೆ ಇದೆ.
- ಉಸಿರಾಟದಲ್ಲಿ ತೊಂದರೆ ಹಾಗೂ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.