Sunday, December 3, 2023

Latest Posts

ವಿಜಯಪುರ: ಸಿಡಿಲು ಬಡಿದು ಯುವಕ ಸಾವು

ಹೊಸದಿಗಂತ ವರದಿ, ವಿಜಯಪುರ 
ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ-2 ರಲ್ಲಿ ಗುರುವಾರ ರಾತ್ರಿ ಯುವಕನೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.
ಮೃತಪಟ್ಟವನನ್ನು ಯುವರಾಜ ಡಾಕು ರಾಠೋಡ (22) ಎಂದು ಗುರುತಿಸಲಾಗಿದೆ.
ಯುವರಾಜ ರಾಠೋಡ ರಾತ್ರಿ 9 ರ ಸುಮಾರಿಗೆ ಬರ್ಹಿರದಸೆಗೆ ಹೋದಾಗ, ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!