HEALTH | ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಥೈರಾಯ್ಡ್ ಸಮಸ್ಯೆ, ಇದರ ಲಕ್ಷಣಗಳೇನು?

ಇತ್ತೀಚೆಗೆ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿದೆ. ಎಷ್ಟೋ ಮಂದಿಗೆ ತಮಗೆ ಥೈರಾಯ್ಡ್ ಇದೆ ಎನ್ನುವುದೇ ತಿಳಿಯುವುದಿಲ್ಲ. ಏಕೆಂದರೆ ಅದರ ಲಕ್ಷಣಗಳು ಮಾಮೂಲಿ ಎನಿಸುವಂಥದ್ದು.

ಯಾವ ಲಕ್ಷಣಗಳು ನೋಡಿ..

ಯಾವಾಗಲೂ ಆಯಾಸ, ಕೆಲಸದಲ್ಲಿ ಆಸಕ್ತಿ ಇಲ್ಲದೇ ಇರುವುದು
ಚಳಿಯನ್ನು ತಡೆಯೋಕಾಗೋದಿಲ್ಲ, ಕೈಯಲ್ಲಿ ರೋಮ ನಿಲ್ಲುತ್ತವೆ
ಕಾರಣ ಇಲ್ಲದ ತೂಕ ಏರಿಕೆ
ಕಾರಣ ಇಲ್ಲದೆ ಕೂದಲು ಉದರುವಿಕೆ
ಕೆಲವೊಮ್ಮೆ ಏನೋ ಕೆಲಸ ಮಾಡ್ತಾ ಮುಂಚೆ ಮಾಡ್ತಿದ್ದ ಕೆಲಸ ಮರೆಯೋದು ಬ್ರೇನ್ ಫಾಗ್
ಚರ್ಮ ಸುಕ್ಕುಗಟ್ಟುವುದು, ಡ್ರೈ ಅನಿಸುವುದು
ಉಗುರುಗಳಲ್ಲಿ ಬದಲಾವಣೆ ಕಾಣುವುದು
ಪಿರಿಯಡ್ಸ್ ಸೈಕಲ್‌ನಲ್ಲಿ ಬದಲಾವಣೆ
ಬೇಗ ಮುಟ್ಟು ನಿಲ್ಲುವುದು(ಮೆನೋಪಾಸ್)
ಹೆಚ್ಚು ಬೆವರು, ಮೈಯೆಲ್ಲಾ ಬಿಸಿ ಇರುವುದು
ಕೆಲವರಲ್ಲಿ ತೂಕ ಇಳಿಕೆ, ಹೃದಯ ಬಡಿತ ಹೆಚ್ಚಿರುವುದು

ಯಾವ ಆಹಾರ ಸೇವನೆ ಮಾಡಬೇಕು?
ಹಾಲು, ಮೊಸರು, ಉಪ್ಪು, ಯೋಗರ್ಟ್, ಚಿಕನ್, ಮೀನು, ಸೀ ವೀಡ್, ಡ್ರೈಫ್ರೂಟ್ಸ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!