July 23, 2026
Thursday, July 23, 2026
spot_img

ದಿನಭವಿಷ್ಯ: ಇಂದು ಹಣದ ವ್ಯವಹಾರ ಸುಗಮ, ಹೊಸ ದಾರಿಯೊಂದು ಕಾಣಲಿದೆ

ಮೇಷ
ಕ್ಲಿಷ್ಟಕರವಾಗಿ ದಿನ ಆರಂಭ. ಬಿಡುವಿಲ್ಲದ ಕಾರ್ಯ. ಸಂಜೆ ವೇಳೆ ನಿರಾಳತೆ ತರುವ ಬೆಳವಣಿಗೆ. ಆರೋಗ್ಯ ಚಿಂತೆ ಪರಿಹಾರ.          
ವೃಷಭ
ಹಲವಾರು ಕಾರ್ಯ ಗಳಲ್ಲಿ ವ್ಯಸ್ತ. ಹಾಗಾಗಿ ಖಾಸಗಿ ವ್ಯವಹಾರಕ್ಕೆ ಸಮಯ ಸಿಗದು. ಸಂಗಾತಿ ಜತೆ ವಾಗ್ವಾದ ನಡೇದೀತು. ಸಂಯಮ ಅವಶ್ಯ.
ಮಿಥುನ
ತಿನ್ನುವುದರ ಮೇಲೆ ಎಚ್ಚರವಿರಲಿ. ಹೊಟ್ಟೆ ಕೆಡಬಹುದು. ಹೊಸ ಬಗೆಯ ವ್ಯವಹಾರಕ್ಕೆ ಕೈಹಚ್ಚಲು ಕಾಲ ಸೂಕ್ತ. ಯಶಸ್ಸು ಸಿಗಲಿದೆ.      
ಕಟಕ
ಸವಾಲಿನ ದಿನ. ದಿನವಿಡೀ  ವಿವಾದದಲ್ಲಿ ಸಿಲುಕುವಿರಿ. ಹದತಪ್ಪಿ ಮಾತು ಆಡಬೇಡಿ. ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕ ಒತ್ತಡ.                  
ಸಿಂಹ
ಒಂದೇಬಾರಿ ಹಲವು ಹೊಣೆ ಹೆಗಲೇರುವುದು. ಕಂಗೆಡಬೇಡಿ. ಸೂಕ್ತ ನೆರವು ಒದಗಲಿದೆ. ಬಂಧುಗಳ ಜತೆ ಮನಸ್ತಾಪ ಉಂಟಾದೀತು.
ಕನ್ಯಾ
ಆತ್ಮವಿಶ್ವಾಸ ಕುಂದಿಸುವ ಬೆಳವಣಿಗೆ. ಟೀಕೆ ಎದುರಿಸುವಿರಿ.   ಪಾಲುದಾರರ ವಿರೋಧ ಕಟ್ಟಿಕೊಳ್ಳುವಿರಿ. ತಾಳ್ಮೆಯಿಂದ ನಿಭಾಯಿಸಿ.            
ತುಲಾ
ಹಣದ ವ್ಯವಹಾರ ಸುಗಮ. ಗಳಿಕೆಯ  ಹೊಸ ದಾರಿ ತೋರಬಹುದು. ಉದರ ಸಂಬಂಽ ಸಮಸ್ಯೆ. ಆಹಾರ ಸೇವನೆಯಲ್ಲಿ ಪಥ್ಯ ಅನುಸರಿಸಿ.          
ವೃಶ್ಚಿಕ
ವೃತ್ತಿಯಲ್ಲಿ ಕಠಿಣ ಪರಿಸ್ಥಿತಿ ಎದುರಿಸುವಿರಿ. ಆದರೆ ಕೆಲವರ ಸಹಕಾರ ಲಭ್ಯ.  ಸಂಬಂಧ ವೃದ್ಧಿ. ಅಽಕ ಹಣ ಗಳಿಕೆಯ ಪ್ರಯತ್ನ -ಲ ನೀಡದು.  
ಧನು
ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಣಗುವಿರಿ. ಕಾರ್ಯ ವಿಳಂಬ. ಆಪ್ತರ ಹಿತರಕ್ಷಣೆ ನಿಮ್ಮ ಆದ್ಯತೆಯಾಗಲಿದೆ. ಧನ ಗಳಿಕೆಗೆ ತೊಡಕು.    
ಮಕರ
ಪ್ರೀತಿ, ದ್ವೇಷ ಎರಡನ್ನೂ ತೀವ್ರವಾಗಿ ಅನುಭವಿಸುವಿರಿ. ಹೊಸ ಯೋಜನೆ ಈಗ ಬೇಡ.ವ್ಯವಹಾರದಲ್ಲಿ ಅನಿರೀಕ್ಷಿತ ಸವಾಲು ಸಂಭವ.                
ಕುಂಭ
 ಏಕಕಾಲದಲ್ಲಿ ಹಲವಾರು ಕಾರ್ಯ ಮಾಡುವ  ಉಮೇದು. ಆದರೆ ಧಾವಂತ ಬೇಡ. ನಿಧಾನವಾಗಿ ಕಾರ್ಯ ಪೂರೈಸಿದರೆ ಒಳಿತು.          
 ಮೀನ
 ಕಷ್ಟದ ಪರಿಸ್ಥಿತಿಯನ್ನು ನಿರ್ಮಲ ಚಿತ್ತದಿಂದ ನಿಭಾಯಿಸಿ. ದೊಡ್ಡ ಹೊಣೆ ನಿಭಾಯಿಸಿದ ತೃಪ್ತಿ ಸಿಗಲಿದೆ. ಆಪ್ತರ ಕರೆ ಮುದ ತರಲಿದೆ.      

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !