August 4, 2026
Tuesday, August 4, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಉಲ್ಲಾಸದ ದಿನ, ಆತ್ಮೀಯ ಸಂಬಂಧಕ್ಕೆ ಹೊಸ ಆಯಾಮ

ಮೇಷ
ಕೆಲವು ಉಲ್ಲಾಸದ ಕ್ಷಣ ಅನುಭವಿಸುವಿರಿ.  ಆತ್ಮೀಯ ಸಂಬಂಧ ವೊಂದು ಹೊಸ ಆಯಾಮ ಪಡೆದೀತು. ಆರ್ಥಿಕ ಸ್ಥಿರತೆ.    
ವೃಷಭ
ಹೆಚ್ಚು ಕ್ರಿಯಾಶೀಲತೆ ಇಲ್ಲದ ದಿನ. ಮುಖ್ಯ ಕೆಲಸ ಆರಂಭಿಸುವ ಮುನ್ನ ಸರಿಯಾಗಿ ಯೋಚಿಸಿ. ಸಂಗಾತಿ ಸಲಹೆ ಸಮಸ್ಯೆ ಪರಿಹಾರಕ್ಕೆ ನೆರವಾದೀತು.
ಮಿಥುನ
ಕಾರ್ಯಸಾಧನೆ ಕಠಿಣವಾದೀತು. ಒತ್ತಡ ಅಽಕ. ನಿರಾಳ ಮನಸಿಂದ ಕಾರ್ಯವೆಸಗಿ. ಅನಿರೀಕ್ಷಿತ ಧನಲಾಭ. ಸಂಗಾತಿ ಜತೆ ಮಾತಿನ ಚಕಮಕಿ.  
ಕಟಕ
ದೈನಂದಿನ ಕಾರ್ಯಕ್ಕೆ ಅಡ್ಡಿಗಳು. ಕೆಲವು ಬೆಳವಣಿಗೆ ಉದ್ವಿಗ್ನತೆ ಹೆಚ್ಚಿಸಲಿದೆ. ಹಣದ ವಿಚಾರದಲ್ಲಿ ಸಮಾಧಾನಕರ. ಪ್ರೀತಿಯ ವಿಚಾರದಲ್ಲಿ ಅಸಮಾಧಾನ.            
ಸಿಂಹ
ಕಿಷ್ಟಕರ ಸನ್ನಿವೇಶ. ತಾಳ್ಮೆಯ ನಡೆ ಅವಶ್ಯ. ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆರೋಗ್ಯ ಸಮಸ್ಯೆ ಕಾಡಬಹುದು.  ಹಲ್ಲು ಅಥವಾ ಕಣ್ಣಿನ ಕಿರಿಕಿರಿ.        
ಕನ್ಯಾ
ವೃತ್ತಿಯಲ್ಲಿ ಹೊಸ ಸವಾಲು ಎದುರಿಸುವಿರಿ. ನಿಮ್ಮ ಕಾರ್ಯ ಕೆಲವರಿಗೆ ತೃಪ್ತಿ ತಾರದು. ದಿನದ ಅಂತ್ಯಕ್ಕೆ ನಿಮ್ಮ ಒತ್ತಡ ನಿವಾರಣೆ, ನಿರಾಳತೆ!        
ತುಲಾ
ಹರ್ಷದ ಕ್ಷಣಗಳು ಇಂದು ಸಿಗಲಾರವು. ಮನಸ್ಸಿನ ಶಾಂತಿ ಹಾಳು. ಉದ್ವಿಗ್ನತೆ ಅಽಕ.   ಉದ್ಯಮಿಗಳು ಯೋಚಿಸಿ ನಿರ್ಧಾರ ತಾಳಬೇಕು.                  
ವೃಶ್ಚಿಕ
ಅಹಿತಕರ ಪ್ರಸಂಗ ಎದುರಿಸುವಿರಿ. ಮೌಲಿಕ ವಸ್ತು ಕಳೆದುಹೋದೀತು. ಅನಿರೀಕ್ಷಿತ ಖರ್ಚು ಒದಗಲಿದೆ. ಬಂಧುಗಳ ಜತೆ ವಿರಸ, ವಾಗ್ವಾದ.  
ಧನು
 ಪ್ರಗತಿಪರ ದಿನ. ಕುಟುಂಬ ಸದಸ್ಯರ ಜತೆ ಕಾಲಕ್ಷೇಪ. ಆರೋಗ್ಯ ಸ್ಥಿರ. ವೃತ್ತಿ ಸಮಸ್ಯೆಯೊಂದು ಕೊನೆಗೂ ಪರಿಹಾರ. ಮಾನಸಿಕ ನಿರಾಳತೆ.
ಮಕರ
ಈ ದಿನ ದೊಡ್ಡ ಯಶಸ್ಸು ನಿರೀಕ್ಷಿಸಬೇಡಿ. ಸಾಧಾರಣ ಸ-ಲತೆ. ಹಣದ ವಿಚಾರದಲ್ಲಿ ಹಿನ್ನಡೆ ಉಂಟಾದೀತು. ಕೌಟುಂಬಿಕ ಅಸಮಾಧಾನ.
ಕುಂಭ
 -ಲಪ್ರದ ದಿನ. ನಿಮಗೆ ಪೂರಕ ಸನ್ನಿವೇಶ ಸೃಷ್ಟಿ. ಖರ್ಚು ಹಿಡಿತಕ್ಕೆ ಬರಲಿದೆ. ಕೌಟುಂಬಿಕ ವಿರಸ ಅಂತ್ಯ. ವೃತ್ತಿಯಲ್ಲಿ ಉನ್ನತಿ, ಧನಾಗಮ.  
 ಮೀನ
ನೀವು ಬಯಸಿದ -ಲ ಸಿಗದು. ನಿರಾಶೆ. ಮನದಲ್ಲಿ ಗೊಂದಲ. ಹಣದ ಕೊರತೆ ಕಾಡಲಿದೆ. ಆಪ್ತರಿಂದ ಅಪೇಕ್ಷಿತ ನೆರವೂ ಸಿಗಲಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !