FOOD | ರೈಸ್ ಪ್ರಿಯರಿಗಾಗಿ ಸ್ಪೆಷಲ್ ರೆಸಿಪಿ.. ಇವತ್ತೇ ಟ್ರೈ ಮಾಡಿ…

ಮೊದಲು ಮಿಕ್ಸಿಗೆ ಒಣಮೆಣಸು, ಹಸಿಮೆಣಸು, ಕಾಯಿ, ಕರಿಬೇವು ಹಾಕಿ ಮಿಕ್ಸ್ ಮಾಡಿ

ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ

ನಂತರ ಈ ಮಿಶ್ರಣ ಹಾಕಿ ಮಿಕ್ಸ್ ಮಾಡಿ, ಉಪ್ಪು ಹಾಕಿ

ನಂತರ ಇದಕ್ಕೆ ರೈಸ್ ಮಿಕ್ಸ್ ಮಾಡಿದ್ರೆ ಸ್ಪೆಷಲ್ ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!