July 11, 2026
Saturday, July 11, 2026
spot_img

ದಿನಭವಿಷ್ಯ: ಇಂದು ನೀವು ಬಯಸಿದ ಬೆಳವಣಿಗೆ ಆಗಲಿದೆ, ಜೇಬಿನ ತುಂಬಾ ದುಡ್ಡು!

ಮೇಷ
ಬಯಸಿದ ಬೆಳವಣಿಗೆ. ಕಾರ್ಯ ಪ್ರಗತಿ. ಆರ್ಥಿಕ ಉನ್ನತಿ. ವೃತ್ತಿಕ್ಷೇತ್ರದಲ್ಲಿ ಸೌಹಾರ್ದ ವಾತಾವರಣ. ಆರೋಗ್ಯ ಸಮಸ್ಯೆ ನಿವಾರಣೆ.
ವೃಷಭ
ಸಣ್ಣ ವಿಷಯಕ್ಕೂ ಗಮನ ಕೊಡಿ. ಕಡೆಗಣನೆ ಬೇಡ. ಉದ್ಯಮದಲ್ಲಿ ಭಾರೀ ಪ್ರಗತಿ. ಕೌಟುಂಬಿಕ ಪರಿಸರ ಹರ್ಷದಾಯಕ. ವೃತ್ತಿಯಲ್ಲಿ ಉನ್ನತಿ.      
ಮಿಥುನ
ಸರಳವಾಗಿ ಕಂಡ ಕಾರ್ಯ ಕಠಿಣವಾದೀತು. ಒತ್ತಡ ಅಧಿಕ. ಮಾತು ಹದ ತಪ್ಪದಂತೆ ಎಚ್ಚರ ವಹಿಸಿ. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ.  
ಕಟಕ
ಎಲ್ಲರ ಗಮನದ ಕೇಂದ್ರವಾಗುವಿರಿ. ನಿಮ್ಮನ್ನು ಕಡೆಗಣಿಸುವ ವ್ಯಕ್ತಿಯ ಬಗ್ಗೆ ಹೆಚ್ಚು ಯೋಚಿಸದಿರಿ.  ಭಾವುಕತೆ ನಿಯಂತ್ರಿಸಿರಿ.  
ಸಿಂಹ
ಕಾರ್ಯದಲ್ಲಿ ಕೆಲ ತಪ್ಪು ಉಂಟಾದೀತು. ವ್ಯವಸ್ಥಿತ ಕಾರ್ಯಕ್ಕೆ ಆದ್ಯತೆ ಕೊಡಿ. ಹೆಚ್ಚು ಹಣ ಗಳಿಕೆಯ ಉದ್ದೇಶ ಸಾಧಿಸಲ್ಪಡದು.
ಕನ್ಯಾ
ವೃತ್ತಿಕ್ಷೇತ್ರದಲ್ಲಿ ಆಗಬಾರದ್ದು ನಡೆಯುತ್ತಿದೆ ಎಂಬ ಅನುಮಾನ ಕಾಡಬಹುದು. ಎಚ್ಚರದ ಹೆಜ್ಜೆಯಿಡಿ. ಇತರರ ತಪ್ಪಿಗೆ ನೀವು ಬಲಿಯಾಗಬೇಡಿ.    
ತುಲಾ
ಹಲವಾರು ವಿಚಾರ ಇತ್ಯರ್ಥಪಡಿಸಬೇಕಾದ ಒತ್ತಡ. ವೃತ್ತಿಕ್ಷೇತ್ರದಲ್ಲಿ ಏರುಪೇರುಗಳು. ಅಭಿಪ್ರಾಯಭೇದ. ತಲೆನೋವು ಕಾಡಬಹುದು.  
ವೃಶ್ಚಿಕ
ಮನೆ, ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಪ್ರೀತಿಯ ವಿಷಯದಲ್ಲಿ ಗೊಂದಲ, ಅನಿಶ್ಚಿತತೆ. ವಯಸ್ಸಾದವರ ಆರೋಗ್ಯ ಏರುಪೇರು.  
ಧನು
 ಉದ್ಯೋಗದಲ್ಲಿ ಉತ್ತಮ ಅವಕಾಶ. ಧನಗಳಿಕೆಯ ಹಾದಿ ಸುಗಮ. ನಿಮ್ಮ ಕಾರ್ಯಕ್ಕೆ ಶ್ಲಾಘನೆ ಪಡೆಯುವಿರಿ. ಹಳೆ ಸ್ನೇಹಿತರ ಭೇಟಿ.
ಮಕರ
ನಿಮ್ಮ ಬೆನ್ನಹಿಂದೆ ನಡೆಯುವ ಬೆಳವಣಿಗೆ ಬಗ್ಗೆ ಎಚ್ಚರದಿಂದಿರಿ. ಕುರುಡಾಗಿ ನಂಬಬೇಡಿ. ಆಲಸ್ಯ ಬಿಟ್ಟು ಉತ್ಸಾಹ ದಿಂದ   ಕಾರ್ಯವೆಸಗಿ.
ಕುಂಭ
ಬಹುಮುಖ್ಯ ಕೆಲಸ ಸಕಾಲದಲ್ಲಿ ಮುಗಿಸಿ ನಿರಾಳತೆ ಕಾಣುವಿರಿ. ಆರ್ಥಿಕ ಸ್ಥಿರತೆ. ಆಪ್ತರ ಜತೆಗಿನ ತಪ್ಪಭಿಪ್ರಾಯ ನಿವಾರಣೆ.        
 ಮೀನ
ನಿಮ್ಮ ಸುತ್ತಲಿನ ಜನರ ವರ್ತನೆ ಬೇಸರ ತರಿಸಬಹುದು. ಮೌಲ್ಯಕ್ಕೆ ಬೆಲೆಯಿಲ್ಲ ಎಂಬ ಕೊರಗು. ಸಂತೋಷ ಪಡಲು ಹಲವು ದಾರಿಗಳಿವೆ, ಅರಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !