ದಿನಭವಿಷ್ಯ: ಈ ರಾಶಿವರಿಗೆ ಇಂದು ಅದ್ಭುತ ದಿನ, ಕೆಲಸದಲ್ಲಿ ಬಹುದೊಡ್ಡ ಬದಲಾವಣೆ

ಮೇಷ
ಸಮಸ್ಯೆ ಕಾಡುತ್ತಿದೆ. ಪರಿಹಾರಕ್ಕೆ ಸತತ ಯತ್ನ ನಡೆಸುತ್ತಿದ್ದೀರಿ. ಕೆಲ ದಿನಗಳಲ್ಲಿ ನಿಮಗೆ ಪರವಾದ ಬೆಳವಣಿಗೆ.  ಸಮಸ್ಯೆ ನಿವಾರಣೆ.
ವೃಷಭ
ಈ ದಿನ ನಿರಾಳವಾಗಿ ಕಳೆಯುವ ಉದ್ದೇಶವಿದ್ದರೆ ಅದು -ಲಿಸದು. ಏನಾದರೊಂದು ಒತ್ತಡ ದಿನವಿಡೀ ಕಾಡುವುದು. ಕಾರ್ಯದಲ್ಲಿ ನಿರತ.
ಮಿಥುನ
ವ್ಯವಹಾರದಲ್ಲಿ ಸಾಧಾರಣ ಪ್ರಗತಿ.  ಹಾಗಾಗಿ ಅಸಂತೃಪ್ತಿ. ಬಂಧುಗಳ ಕಿರಿಕಿರಿ. ಮಾನಸಿಕ ನೆಮ್ಮದಿಗಾಗಿ ತುಡಿಯುವಿರಿ.
ಕಟಕ
ಅಮೂಲ್ಯ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇಡಿ. ಕಳೆದುಹೋಗುವ ಸಾಧ್ಯತೆ ಇದೆ. ಅಜೀರ್ಣ ಸಮಸ್ಯೆ  ಕಾಡೀತು. ಹಿತಮಿತ ಆಹಾರ ಸೇವಿಸಿರಿ.
ಸಿಂಹ
ನಿಮ್ಮ ನಿಲುವಿನಲ್ಲಿ ಬದಲಾವಣೆಗೆ ಈ ದಿನ ಕಾರಣವಾದೀತು.  ಗಮನಾರ್ಹ ಬೆಳವಣಿಗೆ ಸಂಭವಿಸಲಿದೆ. ಕೆಟ್ಟ ಪ್ರಭಾವದಿಂದ ಹೊರಬನ್ನಿ.
ಕನ್ಯಾ
ಅತಿಯಾದ ಕೆಲಸ. ಬಳಲಿಕೆಯ ನಂತರ ನಿಮಗೆ ಅದ್ಭುತ ಫಲಿತಾಂಶ ದೊರೆಯಲಿದೆ, ನಿರಾಸೆ ಮಾತೇ ಇಲ್ಲ.
ತುಲಾ
ಹೊರಗಿನ ವ್ಯವಹಾರ ನಿಮಗೆ ಸಂಬಂಽಸಿದ್ದಲ್ಲ ಎಂಬ ನಿಲುವು ಬಿಡಿ. ನಿಮ್ಮ ಮೇಲೂ ಅದರ ಪರಿಣಾಮ ಆಗಬಹುದು. ಮುನ್ನೆಚ್ಚರಿಕೆ ವಹಿಸಿ.
ವೃಶ್ಚಿಕ
ಕೌಟುಂಬಿಕ ಚಿಂತೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರಬಹುದು. ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಒತ್ತಡದಿಂದ ಹೊರಬನ್ನಿ.
ಧನು
ಹೆಚ್ಚಿನ ವಿಶೇಷ ಘಟಿಸದ ಸಾಧಾರಣ ದಿನ. ಪ್ರಯಾಣದ ಸಂಭವ ಇದೆ. ಸಣ್ಣ ಅನಾರೋಗ್ಯ ಕಾಡಬಹುದು. ಅನಿರೀಕ್ಷಿತ ಧನಲಾಭ.
ಮಕರ
ನಿಮ್ಮ ಪಾಲಿಗೆ -ಲಪ್ರದ ದಿನವಲ್ಲ. ನಿರಾಶೆ, ಬೇಸರ ಕಾಡಲಿದೆ. ಇತರರ ಜತೆ ಮಾತುಕತೆ ವಾಗ್ವಾದಕ್ಕೆ ತಿರುಗೀತು. ಸಹನೆ ಕಾಯ್ದುಕೊಳ್ಳಿ.
ಕುಂಭ
ಮನೆಗೆ ಸಂಬಂಧಿಸಿದ ಮುಖ್ಯ ವಿಷಯಕ್ಕೆ ಗಮನ ಕೊಡಿ. ಅದನ್ನು ಇತ್ಯರ್ಥ ಪಡಿಸಿ. ನಾನು ಯಾರಿಗೂ ಬಗ್ಗಲಾರೆನೆಂಬ ಅಹಂ ಬಿಡಬೇಕು.
 ಮೀನ
ಈ ದಿನ ಹೆಚ್ಚು ಫಲ ನೀಡದು. ಮನದ ಗೊಂದಲ ಮೊದಲು ನಿವಾರಿಸಿಕೊಳ್ಳಿ. ಪ್ರಮುಖ ವಿಚಾರದಲ್ಲಿ ದ್ವಂದ್ವ ಬೇಡ. ಗಟ್ಟಿ ನಿರ್ಧಾರ ತಾಳಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!