CHUTNEY | ಟೊಮ್ಯಾಟೊ ಕಾಯಿ ಚಟ್ನಿ ಹೀಗೆ ಮಾಡಿ, ಮೂರೇ ಪದಾರ್ಥ ಸಾಕು

ಸಾಮಾಗ್ರಿಗಳು
ಟೊಮ್ಯಾಟೊ ಕಾಯಿ
ಹಸಿಮೆಣಸು
ಬೆಳ್ಳುಳ್ಳಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಟೊಮ್ಯಾಟೊ ಹಸಿಮೆಣಸು ಬಿಸಿ ಮಾಡಿಕೊಳ್ಳಿ
ನಂತರ ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ( ಬೇಕಿದ್ದಲ್ಲಿ) ಹಾಕಿ ಉಪ್ಪು ಹಾಕಿ ತರಿತರಿಯಾಗಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!