ಸಾಮಾಗ್ರಿಗಳು
ಎಣ್ಣೆ
ಜೀರಿಗೆ
ಹಸಿಮೆಣಸು
ಬೆಳ್ಳುಳ್ಳಿ
ಟೊಮ್ಯಾಟೊ
ಖಾರದಪುಡಿ
ಉಪ್ಪು
ಬೆಲ್ಲ
ಶೇಂಗಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಜೀರಿಗೆ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಇದನ್ನು ತೆಗೆದಿಟ್ಟು, ಇದಕ್ಕೆ ಶೇಂಗಾಪುಡಿ ಹಾಕಿ ಕುಟಾಣಿಯಲ್ಲಿ ಕುಟ್ಟಿ
ನಂತರ ಅದೇ ಬಾಣಲೆಗೆ ಟೊಮ್ಯಾಟೊ ಹಾಕಿ ಬಾಡಿಸಿ
ಟೊಮ್ಯಾಟೊ ಸಿಪ್ಪೆ ತೆಗೆದು ಅಲ್ಲೇ ಸ್ಮ್ಯಾಶ್ ಮಾಡಿ
ನಂತರ ಕುಟ್ಟಿದ ಮಿಶ್ರಣ ಅದಕ್ಕೆ ಹಾಕಿ
ಬೆಲ್ಲ, ಉಪ್ಪು, ಖಾರದಪುಡಿ ಹಾಕಿ ಬಾಡಿಸಿದ್ರೆ ತೊಕ್ಕು ರೆಡಿ