ಸಾಮಾಗ್ರಿಗಳು
ಟೊಮ್ಯಾಟೊ
ಸಕ್ಕರೆ
ಶುಂಠಿ
ನಿಂಬೆಹುಳಿ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಟೊಮ್ಯಾಟೊ, ಸಕ್ಕರೆ, ಶುಂಠಿ, ಉಪ್ಪು, ಹಾಕಿ ಮಿಕ್ಸಿ ಮಾಡಿ
ನಂತರ ಐಸ್ಕ್ಯೂಬ್ ಇರುವ ಗ್ಲಾಸ್ಗೆ ಜ್ಯೂಸ್ ಹಾಕಿ
ನಂತರ ನಿಂಬೆರಸ ಹಾಕಿ ಮಿಕ್ಸ್ ಮಾಡಿದ್ರೆ ಜ್ಯೂಸ್ ರೆಡಿ
ಸಾಮಾಗ್ರಿಗಳು
ಟೊಮ್ಯಾಟೊ
ಸಕ್ಕರೆ
ಶುಂಠಿ
ನಿಂಬೆಹುಳಿ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಟೊಮ್ಯಾಟೊ, ಸಕ್ಕರೆ, ಶುಂಠಿ, ಉಪ್ಪು, ಹಾಕಿ ಮಿಕ್ಸಿ ಮಾಡಿ
ನಂತರ ಐಸ್ಕ್ಯೂಬ್ ಇರುವ ಗ್ಲಾಸ್ಗೆ ಜ್ಯೂಸ್ ಹಾಕಿ
ನಂತರ ನಿಂಬೆರಸ ಹಾಕಿ ಮಿಕ್ಸ್ ಮಾಡಿದ್ರೆ ಜ್ಯೂಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ