TRAVEL | ವಾಟರ್ ಫಾಲ್ಸ್ ಇಷ್ಟ ಪಡೋರು ನಿಮ್ಮ ಟ್ರಾವೆಲ್ ಲಿಸ್ಟ್ ಅಲ್ಲಿ ಈ ಜಾಗಗಳನ್ನ ಸೇವ್ ಮಾಡಿಕೊಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ರಾವೆಲ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಈಗಿನ ಕಾಲದ ಯುವಕರು ವೀಕೆಂಡ್ ಬಂತು ಅಂದ್ರೆ ಸಾಕು ಫ್ರೆಂಡ್ಸ್ ಜೊತೆ ಫ್ಯಾಮಿಲಿ ಜೊತೆ ಚೆನ್ನಾಗಿ ಸುತ್ತಾಡೋಕೆ ಬಯಸ್ತಾರೆ. ಅಂತ ಟ್ರಾವೆಲ್ ಪ್ರೇಮಿಗಳಿಗೆ ನಮ್ಮ ಕರ್ನಾಟಕದಲ್ಲಿ ಹಲವಾರು ವಿಶೇಷ, ವಿಶಿಷ್ಟ ಪ್ರವಾಸಿ ತಾಣಗಳಿವೆ, ಅದರಲ್ಲೂ ನೀವು ನೋಡಲೇಬೇಕಾದ ಕೆಲವು ಸ್ಥಳಗಳು ಇಲ್ಲಿವೆ.

ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ | Biligiriranga hills the  temple town in a sanctuary - Kannada Nativeplanet

ಬಿಳಿಗಿರಿರಂಗನ ಬೆಟ್ಟ:
ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟವು ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ವಿವಿಧ ಅರಣ್ಯ ಭೂದೃಶ್ಯಗಳನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ. ಬೆಟ್ಟದ ತುದಿ ಮತ್ತು ವನ್ಯಜೀವಿಗಳ ನೋಟವು ಮರೆಯಲಾಗದ ಅನುಭವವನ್ನು ನೀಡುತ್ತದೆ.

ಅಂತರಗಂಗೆ ಗುಹೆಯ ಮಾಹಿತಿ | Anthargange Cave Information In Kannada

ಅಂತರಗಂಗೆ:
ಕೋಲಾರ ಜಿಲ್ಲೆಯ ಈ ಗಿರಿಧಾಮ ವರ್ಷವಿಡೀ ನೀರು ಪೂರೈಕೆಗೆ ಹೆಸರುವಾಸಿಯಾಗಿದೆ. ಬೆಟ್ಟವು ಜ್ವಾಲಾಮುಖಿ ಕಲ್ಲುಗಳು ಮತ್ತು ಗುಹೆಗಳನ್ನು ಸಹ ಹೊಂದಿದೆ.

ಮೈದುಂಬಿ ಹರಿಯುತ್ತಿರುವ ಭಾರತದ 'ನಯಾಗರ' ಗೋಕಾಕ್ ಜಲಪಾತ | Gokak Falls Witnesses  Huge Influx Of Tourists After Heavy Rains In Karnataka - Kannada Oneindia

ಗೋಕಾಕ್‌ ಜಲಪಾತ:
ವಿಶ್ವವಿಖ್ಯಾತ ನಯಾಗರಾ ಜಲಪಾತದ ಪ್ರತಿರೂಪ ಎಂದು ಬಣ್ಣಿಸಲಾಗಿರುವ ಗೋಕಾಕ ಜಲಪಾತವು ಬೆಳಗಾವಿ ಜಿಲ್ಲೆಯಲ್ಲಿದ್ದು 171 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ.

ಹೆಬ್ಬೆ ಜಲಪಾತ - ವಿಕಿಪೀಡಿಯ

ಹೆಬ್ಬೆ ಜಲಪಾತ:
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿಧಾಮದ ಹೆಬ್ಬೆ ಜಲಪಾತದಲ್ಲಿ 550 ಅಡಿ ಎತ್ತರದಿಂದ ಎತ್ತರದಿಂದ ಧುಮ್ಮಿಕ್ಕುತ್ತದೆ. ದಟ್ಟ ಕಾಡಿನ ಮಧ್ಯದಲ್ಲಿರುವ ಜಲತಾಣ ನೋಟ ನೋಡುಗರ ಕಣ್ಮನ ಸೆಳೆಯುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!