CINE | ಧಡಕ್‌-2ನಲ್ಲಿ ರೊಮ್ಯಾನ್ಸ್‌ ಮಾಡಲಿದ್ದಾರೆ ತೃಪ್ತಿ-ಸಿದ್ಧಾಂತ್‌, ಹೇಗಿದೆ ಕೆಮಿಸ್ಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅನಿಮಲ್‌ ಬ್ಯೂಟಿ ತೃಪ್ತಿ ದಿಮ್ರಿ ಹಾಗೂ ಗಲ್ಲಿಬಾಯ್‌ ಸಿದ್ಧಾಂತ್‌ ಚತುರ್ವೇದಿ ದಢಕ್‌-2ನಲ್ಲಿ ರೊಮ್ಯಾನ್ಸ್‌ ಮಾಡಿದ್ದಾರೆ. ಇವರ ರೊಮ್ಯಾಂಟಿಕ್‌ ಸೀನ್‌ಗಳಿಗೆ ಕರಣ್‌ ಜೋಹರ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

Dhadak 2: Siddhant Chaturvedi, Triptii Dimri unite for a love story; film  backed by Karan Johar to release on THIS date | PINKVILLAಇದೇ ನವೆಂಬರ್‌ 22ರಂದು ಧಡಕ್‌ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ, ಈ ಸಿನಿಮಾ ಬಗ್ಗೆ ತುಂಬಾ ಎಕ್ಸೈಟ್‌ ಆಗಿದ್ದೇವೆ ಎಂದು ತೃಪ್ತಿ, ಸಿದ್ಧಾಂತ್‌ ಹೇಳಿದ್ದಾರೆ. ಸಿದ್ಧಾಂತ್‌ ನೀಲೇಶ್‌ ಆಗಿ ಹಾಗೂ ತೃಪ್ತಿ ವಿದೀಶಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಜಾನ್ವಿ ಕಪೂರ್‌ ಅಭಿನಯದ ದಢಕ್‌ ಸಿನಿಮಾವನ್ನು ಜನ ಮೆಚ್ಚಿದ್ದರು. ಹಾಗಾಗಿ ದಢಕ್‌-2 ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

Karan Johar's 'Dhadak 2' to star Siddhant Chaturvedi and Tripti Dimri:  Reports | India Forums

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!